ತಾಯಿಯ ಕೊನೆ ಆಸೆ ಈಡೇರಿಸಲು ತಂಗಿಯನ್ನೇ ಮದುವೆಯಾದ ಖ್ಯಾತ ಕ್ರಿಕೆಟಿಗ ! ಇಲ್ಲಿದೆ ನೋಡಿ ಈ ಜೋಡಿಯ ಫೋಟೋ

Wed, 28 Aug 2024-10:56 am,

ಕ್ರಿಕೆಟಿಗರಾಗಲಿ, ಸಿನಿ ಜಗತ್ತಿನವರಾಗಲಿ ಅವರ ವೈಯಕ್ತಿಕ ಬದುಕಿನ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಜನರಿಗೆ ಹೆಚ್ಚು.ಸೆಲೆಬ್ರಿಟಿಗಳ ಜೀವನ ಕೆಲವರಿಗೆ ಮಾರ್ಗದರ್ಶನವಿದ್ದಂತೆ ಇದ್ದರೆ ಇನ್ನು ಕೆಲವರ ಬದುಕು ಆಶ್ಚರ್ಯ ಹುಟ್ಟಿಸಿ ಬಿಡುತ್ತದೆ. 

ನಾವು ಇಲ್ಲಿ ಹೇಳುತ್ತಿರುವ ಕ್ರಿಕೆಟಿಗನ ಬದುಕಿನ ಕತೆ ಕೂಡಾ ಹಾಗೆಯೇ.ಇವರ ವೈವಾಹಿಕ ಜೀವನ ಎಲ್ಲರಿಗೂ ಆಶ್ಚರ್ಯ ಉಂಟು ಮಾಡುತ್ತದೆ.  

ಅಬ್ದುಲ್ ರಜಾಕ್ ಪಾಕ್ ಕ್ರಿಕೆಟಿನಲ್ಲಿ ದೊಡ್ಡ ಹೆಸರು.ಇವರು ಕ್ರಿಕೆಟ್ ನಲ್ಲಿ ಮಾಡಿದ ಸಾಧನೆ ಜೊತೆಗೆ ವೈಯಕ್ತಿಕ ಬದುಕು ಕೂಡಾ ಚರ್ಚೆಯಾ ವಿಷಯವಾಗಿತ್ತು. 

ಅಬ್ದುಲ್ ರಜಾಕ್ ತನ್ನ ಸೋದರಿ ಆಯೇಷಾಳನ್ನು ಮದುವೆಯಾಗಿದ್ದಾರೆ. ಸೋದರಿಯನ್ನು ಮದುವೆಯಾಗಿರುವುದು ಮಾತ್ರವಲ್ಲ,ಇವರಿಬ್ಬರ ನಡುವೆ ಇರುವ ವಯಸ್ಸಿನ ಅಂತರ ಕೂಡಾ ಬಹಳ ದೊಡ್ಡದು.    

ಅಬ್ದುಲ್ ಕ್ರಿಕೆಟ್ ನಲ್ಲಿ ಹೆಸರು ಮಾಡುತ್ತಿದ್ದಂತೆ ತನ್ನ ತಂಗಿಯ ಮಗಳಾದ ಆಯೆಷಾಳನ್ನೇ ಮದುವೆಯಾಗಬೇಕು ಎಂದು ಅಬ್ದುಲ್ ರಜಾಕ್ ತಾಯಿ ಹೇಳಿದ್ದರಂತೆ.   

ಮದುವೆಯ ಸಮಯದಲ್ಲಿ ಆಯೇಷಾ ತುಂಬಾ ಚಿಕ್ಕವಳಾಗಿದ್ದಳು ಎನ್ನುವ ವಿಚಾರವನ್ನು ಕೂಡಾ ಅಬ್ದುಲ್ ರಜಾಕ್ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ. ಆದರೆ ತಾಯಿಯ ಆಸೆ ಮತ್ತು ಸಲಹೆ ಮೇರೆಗೆ ಆಯೇಷಾಳನ್ನು ಮದುವೆಯಾಗಲು ನಿರ್ಧರಿಸಿದ್ದರು.

ಅಬ್ದುಲ್ ರಜಾಕ್ ಅವರ ತಾಯಿ 1999 ರ ವಿಶ್ವಕಪ್ ನಂತರ ನಿಧನರಾದರು.ಇದಾದ ನಂತರವೇ ತಾಯಿಯ ಕೊನೆ ಆಸೆ ಈಡೇರಿಸಬೇಕು ಎನ್ನುವ ಕಾರಣಕ್ಕೆ ತನಗಿಂತ ಬಹಳ ಕಿರಿಯವಳಾದ ಆಯೆಷಾ ಜೊತೆ ರಜಾಕ್ ಮದುವೆಯಾಗುತ್ತಾರೆಯಂತೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link