Sankranti 2023 : ಮುದ್ದಾದ ಮಕ್ಕಳ ಜೊತೆ ನಟಿ ಅಮೂಲ್ಯ ಸಂಕ್ರಾಂತಿ ಸೆಲಿಬ್ರೆಷನ್‌

Sun, 15 Jan 2023-2:19 pm,

ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಎಲ್ಲ ಹಬ್ಬಗಳಲ್ಲಿ ಫೋಟೋ ಶೂಟ್‌ ಮಾಡಿಸುತ್ತಾರೆ.

ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್‌ ಮಾಡಿ ತಮ್ಮ ಅಭಿಮಾನಿಗಳಿಗೆ ಶುಭ ಕೋರುತ್ತಾರೆ.

ಇದೀಗ ಅಮೂಲ್ಯ ಸಂಕ್ರಾಂತಿ ಹಬ್ಬವನ್ನು ಪತಿ ಜಗದೀಶ್‌ ಮತ್ತು ಮಕ್ಕಳೊಂದಿಗೆ ಸೆಲಿಬ್ರೆಟ್‌ ಮಾಡಿದ್ದಾರೆ.  

ದಂಪತಿ ಅಥರ್ವ್ ಮತ್ತು ಅಧವ್ ಎಂದು ಮಕ್ಕಳಿಗೆ ಹೆಸರಿಟ್ಟಿದ್ದಾರೆ.

ಅಥರ್ವ್ ಮತ್ತು ಅಧವ್ ಜೊತೆ ಅಮೂಲ್ಯ ಹಾಗೂ ಜಗದೀಶ್‌ ವಿಶೇಷವಾಗಿ ಹಬ್ಬವನ್ನು ಆಚರಿಸಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link