Aradhana Ram: ಕಾಟೇರ ಬೆಡಗಿ ಆರಾಧನಾ ಫಿಟ್‌ನೆಸ್ ಸೀಕ್ರೆಟ್‌ ರಿವೀಲ್!

Sun, 10 Mar 2024-8:13 pm,

ನಟಿ ಆರಾಧನಾ ರಾಮ್‌ ಫಿಟ್‌ ಆಗಿರಲು ಯಾವುದೇ ಡಯೆಟ್ ಮಾಡದೇ ಬದಲಾಗಿ ಚೆನ್ನಾಗಿ ವರ್ಕೌಟ್ ಹಾಗೂ ಡ್ಯಾನ್ಸ್ ಮಾಡ್ತಾರೆ.  

ಕಾಟೇರ ಕುವರಿ ಆರಾಧನಾ ಫಿಟ್‌ನೆಸ್‌ ಕಾಪಾಡಿಕೊಳ್ಳಲು ದೇಹವನ್ನು ಒಂದೇ ರೀತಿ ದಂಡಿಸೋದೆ ಒಮ್ಮೆ ಯೋಗಾ ಮಾಡ್ತಾರೆ, ಮತ್ತೆ ಜಿಮ್‌ಗೆ ಹೋಗ್ತಾರೆ ಹಾಗೂ ಸಿಕ್ಕಾಪಟ್ಟೆ ಡ್ಯಾನ್ಸ್ ಕೂಡ ಮಾಡ್ತಾರೆ.  

ಭರವಸೆಯ ನಟಿ ಆರಾಧನಾ ಜಂಕ್ ಫುಡ್‌ಗಳಿಂದ ದೂರ ಇರುತ್ತಾರೆ ಮತ್ತು ಹೊರಗಿನ ಊಟ ಕೂಡ ಮಾಡುವುದಿಲ್ಲ. ಆದರೆ ಈ ನಟಿ ಮನೆಯ ಊಟಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದು, ಈಕೆ ಮನೆ ಊಟವನ್ನ ಎಂದಿಗೂ ಮಿಸ್ ಮಾಡಿಕೊಳ್ಳೋದಿಲ್ಲ.  

ಜೂನಿಯರ್‌ ಕನಸಿನ ರಾಣಿ ಆರಾಧನಾ ರಾಮ್‌ ನಾನ್ ವೆಜಿಟೇರಿಯನ್ ಆಗಿದ್ದರೂ, ಸದ್ಯ ವೆಜಿಟೇರಿಯನ್ ಊಟವನ್ನೇ ಸೇವಿಸುತ್ತಾರೆ. ಅಪರೂಪಕ್ಕೆ ಈ ನಟಿ ನಾನ್ ವೆಜ್ ಊಟ ಮಾಡುತ್ತಾರೆ.  

ನಟಿ ಆರಾಧನಾ ರಾಮ್‌ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಆಹಾರದ ವಿಚಾರದಲ್ಲಿ ತಮ್ಮ ಅಭಿಮಾನಿಗಳಿಗೆ ಹೆಚ್ಚು ಮನೆ ಊಟವನ್ನೆ ಮಾಡಿ ಅಂತಲೇ ಹೇಳುತ್ತಾರೆ.  

 ಆರಾಧನಾ ರಾಮ್‌ ಕೂಡ ಬಾಲ್ಯದಲ್ಲಿ ಸ್ವಲ್ಪನ ದಪ್ಪ ಇದ್ದವರು, ಚಿತ್ರರಂಗಕ್ಕೆ ಬರುವ ನಿರ್ಧಾರ ಮಾಡಿದ ಬಳಿಕ ಫಿಟ್‌ನೆಸ್‌ ಬಗ್ಗೆ ಹೆಚ್ಚು ಗಮನವಹಿಸುತ್ತಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link