Kanagana : ವಿಭಿನ್ನ ಬಯಕೆ ಸಹಜ ಆದರೆ..ನಟಿ ಕಂಗನಾ ಆಸೆಗೆ ನೆಟ್ಟಿಗರಿಂದ ಫುಲ್ ಕ್ಲಾಸ್..!
ವಿಭಿನ್ನ ಬಯಕೆ ಬಿಚ್ಚಿಟ್ಟ ನಟಿ ಕಂಗನಾ.. ನೆಟ್ಟಿಗರಿಂದ ಫುಲ್ ಟ್ರೋಲ್
ಕಂಗನಾ ರಣಾವತ್ ಎಂದರೆ ಅವರ ಸಿನಿಮಾಕ್ಕಿಂತ ಮೊದಲು ಎಲ್ಲೂ ವಿಷಯದಲ್ಲೂ ಪ್ರತಿಕ್ರಿಯೆ ನೀಡಿ ವಿವಾದಗಳಿಂದಲೇ ಮೊದಲು ನೆನಪಿಗೆ ಬರುತ್ತಾರೆ.
ರಾಜಕೀಯ, ಧರ್ಮ ವಿಚಾರವಾಗಿ ಮಾತಾನಾಡಿ ಕೆಲವೊಂದು ಬಾರಿ ಟೀಕೆಗೆ ಗುರಿಯಾಗುತ್ತಿದ್ದರು.
ಆದರೆ ಈ ಭಾರಿ ವಿಭಿನ್ನವಾಗಿ ಟ್ರೋಲ್ ಆಗಿದ್ದಾರೆ.
ಯಾರನ್ನಾದ್ರೂ ಲವ್ ಮಾಡಿ ಕೈ ಕೊಡ್ಬೇಕು ಎಂದು ವಿಭಿನ್ನ ಆಸೆ ಹೊರ ಹಾಕಿದ್ದಾರೆ.
ಅದನ್ನು ಗಮಿನಿಸಿ ನೆಟ್ಟಿಗರು ಫುಲ್ ಕ್ಲಾಸ್ ತಗೊಂಡಿದ್ದಾರೆ.