ಸೌತ್ ನಟಿ ಮಹಾಲಕ್ಷ್ಮಿ ಮೊದಲ ಗಂಡ ಯಾರು ಗೊತ್ತಾ?
ರವೀಂದರ್ ಅವರನ್ನು ಮದುವೆಯಾಗುವ ಮೊದಲು ಮಹಾಲಕ್ಷ್ಮಿ ಅನಿಲ್ ಎಂಬ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರು. ಅನಿಲ್ ಮತ್ತು ಮಹಾಲಕ್ಷ್ಮಿ ದಂಪತಿಗೆ ಮಗು ಕೂಡ ಇದೆ.
ಅನಿಲ್‌ಗೆ ವಿವಾಹೇತರ ಸಂಬಂಧವಿದೆ ಎಂದು ಮಹಾಲಕ್ಷ್ಮಿ ಆರೋಪಿಸಿದ್ದರು. 2019ರಲ್ಲಿ ಅನಿಲ್ ಮತ್ತು ಮಹಾಲಕ್ಷ್ಮಿ ವಿಚ್ಛೇದನ ಪಡೆದಿದ್ದಾರೆ.
ಮೊದಲ ಪತಿ ಅನಿಲ್ ತನಗೆ ಕಿರುಕುಳ ನೀಡುತ್ತಿದ್ದ, ಇದೇ ಕಾರಣಕ್ಕೆ ವಿಚ್ಛೇದನ ಪಡೆದಿರುವುದಾಗಿ ಎಂದು ಮಹಾಲಕ್ಷ್ಮಿ ಹೇಳಿದ್ದರು ಎನ್ನಲಾಗಿದೆ.
10 ವರ್ಷಗಳ ಸುದೀರ್ಘ ದಾಂಪತ್ಯ ವಿಚ್ಛೇದನದಲ್ಲಿ ಕೊನೆಗೊಂಡಿತು. ಬಳಿಕ ಮಹಾಲಕ್ಷ್ಮಿ ರವೀಂದರ್ ಜೊತೆ ಪ್ರೀತಿಯಲ್ಲಿ ಬಿದ್ದರು.
ತಮಿಳು ನಿರ್ಮಾಪಕ ರವೀಂದರ್ ಜೊತೆ ನಟಿ ಮಹಾಲಕ್ಷ್ಮಿ ಎರಡನೇ ಮದುವೆಯಾಗಿದ್ದು, ಸುಖವಾದ ಜೀವನ ನಡೆಸುತ್ತಿದ್ದಾರೆ.