ರವೀಂದರ್‌ ಅಲ್ಲ.. ನಟಿ ಮಹಾಲಕ್ಷ್ಮಿ ಮೊದಲ ಗಂಡ ಮತ್ತು ಮಗ ಇವರೇ ನೋಡಿ..! 10 ವರ್ಷದ ದಾಂಪತ್ಯ ಅಂತ್ಯಗೊಂಡಿದ್ದೇಕೆ?

Fri, 25 Oct 2024-10:41 am,

ನಿರ್ಮಾಪಕ ರವೀಂದರ್ ಚಂದ್ರಶೇಖರ್ ಜೊತೆ ನಟಿ ಮಹಾಲಕ್ಷ್ಮೀ ಮದುವೆಯಾದಾಗಿನಿಂದಲೂ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇವರಿಬ್ಬು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಒಟ್ಟಿ ಫೋಟೋ ಹಂಚಿಕೊಳ್ಳುತ್ತಾರೆ.  

ಮೊದಲು ಮಹಾಲಕ್ಷ್ಮಿ ಅನಿಲ್ ಎಂಬ ವ್ಯಕ್ತಿಯೊಂದಿಗೆ ಮದುವೆಯಾಗಿದ್ದರು. ಅನಿಲ್‌ ಮತ್ತು ಮಹಾಲಕ್ಷ್ಮಿ ದಂಪತಿಗೆ ಒಬ್ಬ ಮಗನೂ ಇದ್ದಾನೆ.

ಮಹಾಲಕ್ಷ್ಮೀ ಮೊದಲ ಪತಿ ಅನಿಲ್‌ಗೆ ವಿವಾಹೇತರ ಸಂಬಂಧವಿದೆ ಎಂಬ ಆರೋಪ ಕೇಳಿಬಂದಿತ್ತು. ಇದೇ ಕಾರಣಕ್ಕೆ 2019ರಲ್ಲಿ ಅನಿಲ್‌ ಮತ್ತು ಮಹಾಲಕ್ಷ್ಮಿ ವಿಚ್ಛೇದನ ಪಡೆದರು.

ಮೊದಲ ಪತಿ ಅನಿಲ್‌ ತನಗೆ ಕಿರುಕುಳ ನೀಡುತ್ತಾನೆ ಎಂದು ಮಹಾಲಕ್ಷ್ಮೀ ಹೇಳಿದ್ದರು. ಇದೇ ಕಾರಣಕ್ಕೆ ವಿಚ್ಛೇದನ ಪಡೆದಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ.  

ಮಹಾಲಕ್ಷ್ಮಿ ಮತ್ತು ಅನಿಲ್ 10 ವರ್ಷಗಳ ಸುದೀರ್ಘ ದಾಂಪತ್ಯ ನಡೆಸಿದ್ದರು. ಆದರೆ ಈ ಸಂಬಂದ ವಿಚ್ಛೇದನದಲ್ಲಿ ಕೊನೆಗೊಂಡಿತು. ಬಳಿಕ ಮಹಾಲಕ್ಷ್ಮಿ ರವೀಂದರ್ ಜೊತೆ ಮದುವೆಯಾದರು.

ತಮಿಳು ನಿರ್ಮಾಪಕ ರವೀಂದರ್‌ ಜೊತೆ ನಟಿ ಮಹಾಲಕ್ಷ್ಮಿ ಪ್ರೀತಿಸಿ ಎರಡನೇ ಮದುವೆಯಾದರು. ಇದೀಗ ಇಬ್ಬರೂ ಸುಖವಾದ ಜೀವನ ನಡೆಸುತ್ತಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link