ನಟಿ Raashi Khanna ಅವರ ಬೋಲ್ಡ್ ಅವತಾರಕ್ಕೆ ಫಿದಾ ಆದ ಅಭಿಮಾನಿಗಳು

Wed, 14 Oct 2020-11:45 am,

ನವದೆಹಲಿ: ನಟಿ ರಾಶಿ ಖನ್ನಾ ತುಂಬಾ ಸುಂದರವಾಗಿದ್ದು ಇಂದು ದಕ್ಷಿಣ ಉದ್ಯಮದ ಪ್ರಸಿದ್ಧ ನಟಿಯಾಗಿದ್ದಾರೆ. ರಾಶಿ ಖನ್ನಾ ಭಾರತೀಯ ನಟಿ. ರಾಶಿ ಖನ್ನಾ ಮುಖ್ಯವಾಗಿ ತೆಲುಗು ಚಿತ್ರಗಳಲ್ಲಿ ಸಾಕಷ್ಟು ಹೆಸರುವಾಸಿಯಾಗಿದ್ದಾರೆ. ಈಗ ಅವರ ಹೊಸ ಫೋಟೋಶೂಟ್  ಬಾಲಿವುಡ್ ನಟಿಯರನ್ನೂ ಮೀರಿಸುವಂತಿದೆ. ಈ ಫೋಟೋ ಶೂಟ್‌ನಲ್ಲಿ ಫಿಶ್‌ಕಟ್ ಗೌನ್‌ನಲ್ಲಿ ರಾಶಿ ಸಾಕಷ್ಟು ಮನಮೋಹಕವಾಗಿ ಕಾಣುತ್ತಾರೆ. ಈ ಚಿತ್ರಗಳನ್ನು ರಾಶಿ ಸ್ವತಃ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಈ ಚಿತ್ರಗಳು ನಿರಂತರವಾಗಿ ವೈರಲ್ ಆಗುತ್ತಿವೆ. ರಾಶಿಯ ಈ ಸುಂದರ ಚಿತ್ರಗಳನ್ನು ನೋಡಿ ...

ZEENEWS TRENDING STORIES

By continuing to use the site, you agree to the use of cookies. You can find out more by Tapping this link