Sunny Leone : ಸಮುದ್ರ ತಟದಲ್ಲಿ ಸನ್ನಿ ಎಂಬ ಜಲಕನ್ಯೆಯ ಅಂಗಾಂಗ ಶೃಂಗಾರ ವೈಭವ..!
ಸನ್ನಿ ಲಿಯೋನ್ ಹೆಸರು ಕೇಳಿದ್ರೆ ಸಾಕು ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚುತ್ತದೆ. ತನ್ನ ಮಾದಕ ನೋಟ, ಮನೋಹರ ಮೈಮಾಟದಿಂದಲೇ ಭಾರತೀಯ ಚಿತ್ರರಂಗದಲ್ಲಿ ಬೇಬಿ ಡಾಲ್ ಆಗಿ ಮೆರೆಯುತ್ತಿರುವ ಸೇಸಮ್ಮ, ಸಿನಿಮಾಗೆ ಬ್ರೇಕ್ ನೀಡಿ, ಮಾಲ್ಡೀವ್ಸ್‌ಗೆ ಹಾರಿದಾದ್ದಾರೆ.
ಆದ್ರೂ ಪಾಪ ಫ್ಯಾನ್ಸ್‌ಗೆ ಬೇಜಾರಾಗ್ಬಾರದು ಅಂತ ಕೆಲವೊಂದಿಷ್ಟು ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪಿಂಕ್ ಕಲರ್ ಬಿಕಿನಿಯಲ್ಲಿರುವ ಪಿಂಕ್ ಲಿಪ್ಸ್ ಬೆಡಗಿಯ ವಯ್ಯಾರ ನೋಡೋದೆ ಒಂದು ಅದ್ಭುತ.
ನಟನೆ ಅಷ್ಟೆ ಅಲ್ಲ ಜನರ ಕಷ್ಟಗಳಿಗೆ ಸ್ಪಂದಿಸುವ ಹೃದಯವಂತೆ ಈ ಸನ್ನಿ. ಸದ್ಯ ಬಹುಭಾಷೆಗಳಲ್ಲಿ ನಾಯಕಿಯಾಗಿ ಮಿಂಚುತ್ತಿರುವ ಸನ್ನಿ ಲಿಯೋನ್ ಚಿತ್ರೀಕರಣಕ್ಕೆ ಬ್ರೇಕ್ ಹಾಕಿ ಮಾಲ್ಡೀವ್ಸ್ ಕಡಲ ಕಿನಾರೆಯಲ್ಲಿ ಹಾಟ್ ಆಗಿ ಬಿಕಿನಿಯಲ್ಲಿ ಮಿಂಚಿದ್ದಾರೆ.
ಸನ್ನಿಯ ಬೋಲ್ಡ್ ಬಿಕಿನಿ ಅವತಾರಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಕನ್ನಡದ ʼಚಾಂಪಿಯನ್ʼ ಚಿತ್ರಕ್ಕೂ ಸನ್ನಿ ಲಿಯೋನ್ ಬಣ್ಣ ಹಚ್ಚಿದ್ದು, ಸಾಕಷ್ಟು ಬಾಲಿವುಡ್ ಪ್ರಾಜೆಕ್ಟ್‌ಗಳಲ್ಲಿ ಬ್ಯೂಸಿಯಾಗಿದ್ದಾರೆ.
ಸನ್ನಿ ಲಿಯೋನ್ ತನ್ನ ವಿಭಿನ್ನ ನೋಟ ಮತ್ತು ವಿಶಿಷ್ಟವಾದ ಫ್ಯಾಶನ್ ಸೆನ್ಸ್‌ಗಾಗಿ ಹೆಸರುವಾಸಿ. ಪ್ರತಿ ಬಾರಿಯೂ ತನ್ನ ನೋಟದಿಂದ ಅಭಿಮಾನಿಗಳನ್ನು ಅಚ್ಚರಿಗೊಳಿಸುತ್ತಾರೆ. ಈ ಬಾರಿಯೂ ಆಕೆಯ ಸ್ಟೈಲ್ ಮತ್ತು ಫ್ಯಾಶನ್ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಫೋಟೋದಲ್ಲಿ ಸನ್ನಿ ಲಿಯೋನ್ ತುಂಬಾ ಹಾಟ್ ಆಗಿ ಕಾಣುತ್ತಿದ್ದಾರೆ. ಅಭಿಮಾನಿಗಳು ಫೈರ್, ಹೂವು ಮತ್ತು ಬೆಂಕಿಯ ಎಮೋಜಿಗಳನ್ನು ಹಂಚಿಕೊಳ್ಳುವ ಮೂಲಕ ಸನ್ನಿ ನೋಟ ಮೈಮಾಟವನ್ನು ಹೊಗಳುತ್ತಿದ್ದಾರೆ.