Adah Sharma: ಜಾಲಿ ಮೂಡ್ನಲ್ಲಿ ಸೋಷಿಯಲ್ ಮೆಸೇಜ್ ನೀಡಿದ ʻದಿ ಕೇರಳ ಸ್ಟೋರಿʼ ಬೆಡಗಿ!
ಬಹುಭಾಷಾ ನಟಿ ಆದಾ ಶರ್ಮ ಜಾಳಿ ಮೂಡ್ನಲ್ಲಿ ಕ್ಯೂಟ್ ಫೋಟೋ ಶೂಟ್ ಮಾಡಿಸಿದ್ದಾರೆ.
ನಟಿ ಆದಾ ಫೋಟೋಗಳಲ್ಲಿ ಬ್ಲೂ ಜೀನ್ಸ್, ವೈಟ್ ತಾಪ್ ಹಾಗೂ ಪಿಂಕ್ ಓವರ್ ಕೋಟ್ ಧರಿಸಿದ್ದರು.
ಆದಾ ಶರ್ಮ ಹಿಲ್ಸ್ ಸ್ಟೇಷನ್ನಲ್ಲಿ ಸಖತ್ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ನಟಿ ಸೊಷಿಯಲ್ ಮಿಡಿಯಾದಲ್ಲಿ ಫೋಟೊ ಫೋಸ್ಟ್ನಲ್ಲಿ ನೀರಿನ ಉಪಯೋಗಗಳನ್ನು ತಿಳಿಸಿದ್ದಾರೆ.
ಆದಾ ತಮ್ಮ ಪೋಸ್ಟ್ನ ಕ್ಯಾಪ್ಶನ್ ಸೆಕ್ಷನ್ನಲ್ಲಿ ನೀರು ತೂಕ ಇಳಿಸಲು ಹಾಗೂ ಕ್ಲಿಯರ್ ಸ್ಕಿನ್ಗೆ ನೀರು ಕುಡಿಯಿರಿ ಎಂದು ಹೇಳಿದ್ದಾರೆ.
ಹಾಗೆ ನಟಿ ಆದಾ ಶರ್ಮಾ ತಮಾಷೆಗಾಗಿ ಯಾರಾದರು ನಿಮಗೆ ತೊಂದರೆ ನೀಡುತ್ತಿದ್ದರೇ ಅವರ ತೆಲೆಯನ್ನು 33 ನಿಮಿಷದಿಂದ 41 ನಿಮಿಷದವರೆಗೂ ನೀರಿನಲ್ಲಿ ಮುಳುಗಿಸಿ ಎಂದು ಹಾಸ್ಯವಾಡಿದ್ದಾರೆ.
ಈ ನಟಿಯ ಫೋಸ್ಟ್ಗೆ ಎರಡು ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಅಭಿಮಾನಿಗಳು ಎಲ್ಲಿಗೆ ಹೋಗಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.