ಬಾಲಿವುಡ್‌ನ ಅತ್ಯಂತ ಶ್ರೀಮಂತ ನಟಿ ಇವರು.. ದೀಪಿಕಾ, ಆಲಿಯಾ ರನ್ನು ಹಿಂದಿಕ್ಕಿದ ಬೆಡಗಿ!

Tue, 28 Nov 2023-1:44 pm,

ಅನುಷ್ಕಾ ಶರ್ಮಾ : ಈ ಪಟ್ಟಿಯಲ್ಲಿ ಅನುಷ್ಕಾ ಶರ್ಮಾ 255 ಕೋಟಿ ರೂ.ಗಳೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ.   

ದೀಪಿಕಾ ಪಡುಕೋಣೆ : ದೀಪಿಕಾ ಪಡುಕೋಣೆ 314 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದೊಂದಿಗೆ ಬಾಲಿವುಡ್‌ನ ಶ್ರೀಮಂತ ನಟಿಯರಲ್ಲಿ ಐದನೇ ಸ್ಥಾನದಲ್ಲಿದ್ದಾರೆ.   

ಕರೀನಾ ಕಪೂರ್ : ಕರೀನಾ ಕಪೂರ್ ನಾಲ್ಕನೇ ಸ್ಥಾನದಲ್ಲಿದ್ದು, ಒಟ್ಟು 440 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. 

ಆಲಿಯಾ ಭಟ್ : ಶ್ರೀಮಂತ ನಟಿಯರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಆಲಿಯಾ ಭಟ್ ಇದ್ದಾರೆ. ಅವರ ಒಟ್ಟು ಸಂಪತ್ತು 557 ಕೋಟಿ ರೂ.   

ಪ್ರಿಯಾಂಕಾ ಚೋಪ್ರಾ : ಪ್ರಿಯಾಂಕಾ ಚೋಪ್ರಾ ಎರಡನೇ ಶ್ರೀಮಂತ ನಟಿಯಾಗಿದ್ದಾರೆ. 580 ಕೋಟಿ ಆಸ್ತಿ ಹೊಂದಿದ್ದಾರೆ.   

ಐಶ್ವರ್ಯಾ ರೈ : ಬಾಲಿವುಡ್‌ನ ಅತ್ಯಂತ ಶ್ರೀಮಂತ ನಟಿಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಐಶ್ವರ್ಯಾ ರೈ ಬಚ್ಚನ್. ಇವರ ಒಟ್ಟು ಆಸ್ತಿ 828 ಕೋಟಿ ರೂ. ಎನ್ನಲಾಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link