Amazon Mega Music Fest: boAt, Sony, JBL ಹೆಡ್‌ಫೋನ್‌ಗಳು, ಸ್ಪೀಕರ್‌ಗಳ ಮೇಲೆ ಭರ್ಜರಿ ರಿಯಾಯತಿ

Sun, 19 Sep 2021-3:08 pm,

boAt Airdopes 441 ಅಮೆಜಾನ್ ಅಥವಾ ಇತರ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವ ಹೆಚ್ಚು ಮಾರಾಟವಾಗುವ ಇಯರ್‌ಬಡ್‌ಗಳಲ್ಲಿ ಒಂದಾಗಿದೆ. ಈ ಇಯರ್‌ಬಡ್‌ಗಳು ಪ್ರತಿ ಚಾರ್ಜ್‌ಗೆ 5 ಗಂಟೆಗಳವರೆಗೆ ಸಂಗೀತವನ್ನು ಆಲಿಸಬಹುದು. ಅಮೆಜಾನ್ ಮೆಗಾ ಮ್ಯೂಸಿಕ್ ಫೆಸ್ಟ್ ಮಾರಾಟದ ಸಮಯದಲ್ಲಿ ಈ ಇಯರ್‌ಬಡ್‌ಗಳು 4 ಸಾವಿರ ರೂ. ಗಳ ರಿಯಾಯಿತಿಯೊಂದಿಗೆ ಕೇವಲ 1,999 ರೂ.ಗಳಲ್ಲಿ ಮಾರಾಟವಾಗುತ್ತಿವೆ.  

ಪ್ರೀಮಿಯಂ ಉತ್ಪನ್ನಗಳಲ್ಲಿ Sony WF-1000XM3 ಇಯರ್‌ಬಡ್ಸ್ 5 ಗಂಟೆಗಳ ಬ್ಯಾಟರಿ ಬಾಳಿಕೆ ಬರುತ್ತದೆ. ಜೊತೆಗೆ ಶಬ್ದವನ್ನುಮ್ಯೂಟ್ ಮಾಡುವ ಮತ್ತು ಟ್ರೂ ವೈರ್‌ಲೆಸ್ (ಟಿಡಬ್ಲ್ಯೂಎಸ್) ಬ್ಲೂಟೂತ್ 5.0 12,990 ರೂ.ಗೆ ಮಾರಾಟವಾಗುತ್ತಿದೆ. ಸೋನಿ WF-1000XM3 ಇಯರ್‌ಬಡ್ಸ್‌ ನ ಬೆಲೆ 19,990 ರೂ. ಆಗಿದೆ.

Portronics Dynamo POR-394 ಪೋರ್ಟಬಲ್ ಸ್ಟೀರಿಯೋ ಸ್ಪೀಕರ್‌ಗಳು ಅಮೆಜಾನ್ ಮೆಗಾ ಮ್ಯೂಸಿಕ್ ಫೆಸ್ಟ್‌ ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಬ್ಲೂಟೂತ್ 5.0 ಮತ್ತು 2000mAh ಬ್ಯಾಟರಿಯಂತಹ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಪೀಕರ್ ಸದ್ಯದ ಮಾರಾಟದಲ್ಲಿ 999 ರೂ.ಗಳ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ.

boAt Aavate Bar 1800 ಬ್ಲೂಟೂತ್ ಸ್ಪೀಕರ್‌ಗಳು ವೈರ್‌ಲೆಸ್ ಮತ್ತು ವೈರ್ಡ್ ಸಂಪರ್ಕವನ್ನು ನೀಡುತ್ತವೆ. ಅಮೆಜಾನ್ ಮೆಗಾ ಮ್ಯೂಸಿಕ್ ಫೆಸ್ಟ್ ಮಾರಾಟದಲ್ಲಿ ಈ 2.1 ಚಾನೆಲ್ ಸೌಂಡ್‌ಬಾರ್ 7,999 ರೂ.ಗೆ ಮಾರಾಟವಾಗುತ್ತಿದೆ.

Infinity Sonic B200WL ಸಬ್ ವೂಫರ್ ಪ್ರಸ್ತುತ 8,999 ರೂ. ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ. ಈ ಸಬ್ ವೂಫರ್ ಡೆಡಿಕೇಟೆಡ್ ಬಾಸ್ ಬೂಸ್ಟಿಂಗ್ ಕಂಟ್ರೋಲ್ಸ್ ಮತ್ತು 3 ಈಕ್ವಲೈಜರ್ ಮೋಡ್‌ಗಳಂತಹ ವೈಶಿಷ್ಟ್ಯಗಳಿಂದ ಕೂಡಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link