ಅನನ್ಯ ಅಂದ ನೋಡಿ.. ನಮ್ಮೂರಾಗ ದೀಪಾವಳಿ ಹಬ್ಬ ಜೋರ್‌ ಅದ ಬಾ.. ಎಂದ ಪಡ್ಡೆ ಹೈಕ್ಳು..!

Sat, 11 Nov 2023-9:16 pm,

ಕಾಲಕ್ಕೆ ತಕ್ಕಂತ ಉಡುಗೆಯಲ್ಲಿ ಅನನ್ಯ ಪಾಂಡೆ ಆಗಾಗ ಮಿಂಚುತ್ತಿರುತ್ತಾರೆ. ಸಧ್ಯ ಗುಲಾಬಿ ಬಣ್ಣದ ಸೀರೆಯಲ್ಲಿ ಅದ್ಭುತವಾಗಿ ಕಂಗೊಳಿಸಿದ್ದು, ಫೋಟೋಸ್‌ ವೈರಲ್‌ ಆಗುತ್ತಿವೆ.  

ಅನನ್ಯ ಪಾಂಡೆ ಗುಲಾಬಿ ಬಣ್ಣದ ಸೀರೆಯುಟ್ಟು ಹಾಟ್‌ಲುಕ್‌ನಲ್ಲಿ ಕ್ಯಾಮರಾಗೆ ಪೋಸ್‌ ಕೊಟ್ಟಿದ್ದು, ಪ್ಯಾನ್ಸ್‌ ತುಂಬಾ ಇಷ್ಟವಾಗಿದೆ.  

ಮೊನ್ನೆ ಅನನ್ಯ ಪಾಂಡೆ ಧನ್ತೇರಸ್ ಶುಭ ಸಂದರ್ಭದಲ್ಲಿ ಹೊಸ ಮನೆಯನ್ನು ಖರೀದಿಸಿದ್ದರು. ಈ ಸುದ್ದಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.  

ನಟಿ ಅರ್ಪಿತಾ ಮೆಹ್ತಾ ವಿನ್ಯಾಸಗೊಳಿಸಿದ ಗುಲಾಬಿ ಬಣ್ಣದ ಸೀರೆಯನ್ನು ಧರಿಸಿ ಹಾಟ್‌ ಲುಕ್‌ನಲ್ಲಿ ಮಿಂಚಿದ್ದಾರೆ.  

ಅನನ್ಯ ಸೀರೆಯಲ್ಲಿ ಗ್ಲಾಮರಸ್ ಆಗಿ ತನ್ನ ವಕ್ರಾಕೃತಿಗಳನ್ನು ತೋರಿಸುತ್ತಾ ಅಭಿಮಾನಿಗಳನ್ನು 'ವಾವ್' ಎನ್ನುವಂತೆ ಮಾಡಿದ್ದಾರೆ.  

ಪಾಂಡೆ ಫೋಟೋಸ್‌ ನೋಡಿದ ನೆಟ್ಟಿಗರು ದೀಪಾವಳಿ ಹಬ್ಬಕ್ಕೆ ಮನೆಗೆ ಬರುವಂತೆ ಆಹ್ವಾನ ನೀಡಿದ್ದಾರೆ.  

ಅಲ್ಲದೆ, ಅನನ್ಯ ತಾಯಿ ಭಾವನಾ ಪಾಂಡೆ ಕೂಡ ಈ ಪೋಸ್ಟ್‌ಗೆ "ಅದ್ಭುತ" ಎಂದು ಕಾಮೆಂಟ್ ಮಾಡಿ ಮಗಳ ಸೌಂದರ್ಯ ಹೊಗಳಿದ್ದಾರೆ.  

ಅನನ್ಯ ಪಾಂಡೆ ಸೀರೆಯ ಬೆಲೆ 3,85,000 ಲಕ್ಷಗಳು. ಅರ್ಪಿತಾ ಮೆಹ್ತಾ ಈ ಸೀರೆಯನ್ನು ವಿನ್ಯಾಸಗೊಳಿಸಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link