ಕ್ರಿಕೆಟ್ ಲೋಕಕ್ಕೇ ವಿರಾಟ್ ಪ್ರೇರಣೆ… ಆದ್ರೆ ವಿರಾಟ್’ಗೆ ಪ್ರೇರಣೆ ಯಾರು ಗೊತ್ತಾ? ಈ ವಿಶೇಷ ವ್ಯಕ್ತಿಯೇ ಕೊಹ್ಲಿಯ Inspiration!

Wed, 08 May 2024-4:32 pm,

ವಿರಾಟ್ ಕೊಹ್ಲಿ ತನ್ನ ಶ್ರಮ, ಪ್ರಯತ್ನ, ಛಲದಿಂದಲೇ ಇಂದು ಜಗತ್ತೇ ಮೆಚ್ಚುವಂತಹ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ನಾವಿಂದು ಈ ವರದಿಯಲ್ಲಿ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿಗೆ ಪ್ರೇರಣೆ ಯಾರು ಎಂಬುದನ್ನು ತಿಳಿಸಿಕೊಡಲಿದ್ದೇವೆ, ಅಂದಹಾಗೆ ಈ ಬಗ್ಗೆ ಸ್ವತಃ ವಿರಾಟ್ ಕೊಹ್ಲಿಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಕ್ರಿಕೆಟ್ ಲೋಕದಲ್ಲಿ ಅದೆಷ್ಟೋ ಮಂದಿಗೆ ಪ್ರೇರೇಪಣೆಯಾಗಿ ನಿಂತಿರುವ ವಿರಾಟ್ ಕೊಹ್ಲಿಗೂ ಕೂಡ ಒಬ್ಬರು ಇನ್ಸ್ಪಿರೇಶನ್ ಇದ್ದಾರಂತೆ.

ಅಂದಹಾಗೆ ಅವರು ಬೇರಾರು ಅಲ್ಲ, ವಿರಾಟ್ ಪತ್ನಿ ಅನುಷ್ಕಾ ಶರ್ಮಾ. ಸಂದರ್ಶನವೊಂದರಲ್ಲಿ ಸ್ವತಃ ವಿರಾಟ್ ಈ ಬಗ್ಗೆ ಮಾತನಾಡಿದ್ದಾರೆ.

ಅನುಷ್ಕಾ ತನ್ನ ಜೀವನದಲ್ಲಿ ಎಂಟ್ರಿ ಪಡೆಯುತ್ತಿದ್ದಂತೆ ಬದುಕೇ ಬದಲಾಯಿತು. ಆಕೆಯೇ ನನ್ನ ಪ್ರೇರಣೆ ಎಂದು ವಿರಾಟ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link