ಅನುಷ್ಕಾ ಶರ್ಮಾ ಈ ಒಂದು ಕಾರಣಕ್ಕೆ ವಿರಾಟ್ ಕೊಹ್ಲಿಯನ್ನು ಮದುವೆಯಾಗಿದ್ದಂತೆ!
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಡಿಸೆಂಬರ್ 2017 ರಲ್ಲಿ ಇಟಲಿಯಲ್ಲಿ ವಿವಾಹವಾದರು.
ನಾವು ಪ್ರೀತಿಯಲ್ಲಿ ಬಿದ್ದಾಗ ನಾವಿಬ್ಬರು ಸೆಲೆಬ್ರಿಟಿಗಳು ಎಂದು ಲೆಕ್ಕಿಸಲಿಲ್ಲ. ನಮ್ಮ ಹೃದಯಗಳು ಪ್ರೀತಿಯಲ್ಲಿ ಬಿದ್ದವು ಎಂದು ಅನುಷ್ಕಾ ಶರ್ಮಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ನಮ್ಮ ಮದುವೆಯಲ್ಲಿ ಸಹ ಅದೇ ಪವಿತ್ರವಾದ ಸಂಬಂಧ ಅನುಭವಿಸಲು ಬಯಸಿದ್ದೆವು. ಅದಕ್ಕಾಗಿಯೇ ನಾವು ಅದನ್ನು ನಮ್ಮ ಹೃದಯಕ್ಕೆ ಹತ್ತಿರವಾಗಿ ಇಟ್ಟುಕೊಂಡಿದ್ದೇವೆ ಎಂದು ಅನುಷ್ಕಾ ಹೇಳಿದ್ದಾರೆ.
ವಿರಾಟ್ ಕೊಹ್ಲಿ ತನ್ನ ಪತ್ನಿ ಅನುಷ್ಕಾ ಅವರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ವಿರಾಟ್ ಕೊಹ್ಲಿ ಜೊತೆ ಎಂದಿಗೂ ಅನುಷ್ಕಾ ಒಬ್ಬಂಟಿ ಎಂಬ ಭಾವನೆ ಬರುವುದಿಲ್ಲ. ಇದೇ ಕಾರಣಕ್ಕೆ ವಿರಾಟ್ ಅವರನ್ನು ಅನುಷ್ಕಾ ಶರ್ಮಾ ಮದುವೆಯಾಗಿರಬಹುದು.
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಪರೂಪದ ಜೋಡಿಗಳಂತಿದ್ದಾರೆ. ಇವರಿಬ್ಬರ ಪ್ರೀತಿ ಎಲ್ಲದಕ್ಕೂ ಮಿಗಿಲಾಗಿದೆ. ಆ ಪ್ರೀತಿಯೇ ವಿರಾಟ್ ಅವರನ್ನು ಅನುಷ್ಕಾ ಶರ್ಮಾ ಮದುವೆಯಾಗಲು ಕಾರಣ.