ಹೇರ್ ಡೈ, ಕಲರ್ ಎಂಥದ್ದೂ ಬೇಡ; ಈ ತರಕಾರಿ ರಸ ಹಚ್ಚಿದ ನಿಮಿಷಗಳಲ್ಲಿ ಬಿಳಿ ಕೂದಲಾಗುವುದು ಗಾಢಕಪ್ಪು

Mon, 02 Sep 2024-4:06 pm,

ಸೋರೆಕಾಯಿ ಎಂದರೆ ಅನೇಕರು ಮೂಗುಮುರಿಯೋದೇ ಹೆಚ್ಚು. ಆದರೆ ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದರೆ ಅಚ್ಚರಿಪಡೋದು ಗ್ಯಾರಂಟಿ. ವಿಟಮಿನ್ ಸಿ, ಬಿ, ರೈಬೋಫ್ಲಾವಿನ್, ಸತು, ಥಯಾಮಿನ್, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್ ನಂತಹ ಪೋಷಕಾಂಶಗಳು ಸಮೃದ್ಧವಾಗಿವೆ.

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸೋರೆಕಾಯಿ ಅತ್ಯುತ್ತಮ ಆಯ್ಕೆಯಾಗಿದೆ. ಇದರ ಹೆಚ್ಚಿನ ಫೈಬರ್ ಅಂಶವು ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು. ಸೋರೆಕಾಯಿ ಜ್ಯೂಸ್ ರೂಪದಲ್ಲಿ ಸೇವಿಸಿದರೆ ಅದ್ಭುತವಾದ ಆರೋಗ್ಯ ಲಾಭಗಳನ್ನು ಪಡೆಯಬಹುದು ಎನ್ನುತ್ತಾರೆ ತಜ್ಞರು.

 

ನಿತ್ಯವೂ ಸೋರೆಕಾಯಿ ಜ್ಯೂಸ್ ಕುಡಿದರೆ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು, ಖಾಲಿ ಹೊಟ್ಟೆಯಲ್ಲಿ ಸೌತೆಕಾಯಿ ಜ್ಯೂಸ್ ಕುಡಿದರೆ ಬಿಪಿ ನಿಯಂತ್ರಣದಲ್ಲಿರುತ್ತದೆ.

 

ಸೋರೆಕಾಯಿ ಜ್ಯೂಸ್‌ ಕುಡಿದರೆ ದೇಹದಿಂದ ವಿಷಕಾರಿ ವಸ್ತುಗಳು ಹೊರಹೋಗುತ್ತವೆ. ವಾತ ಮತ್ತು ಪಿತ್ತ ದೋಷಗಳನ್ನು ಸಮತೋಲನಗೊಳಿಸುತ್ತದೆ. ಇದನ್ನು ಹುಣ್ಣು, ಜ್ವರ, ನೋವು ಮತ್ತು ಉಸಿರಾಟದ ಸಮಸ್ಯೆಗಳ ಚಿಕಿತ್ಸೆಯಲ್ಲಿ ಕೂಡ ಬಳಸಲಾಗುತ್ತದೆ. ಮೂತ್ರದ ಸೋಂಕುಗಳಿಗೆ ಬಹಳ ಪರಿಣಾಮಕಾರಿ.

 

ಸೋರೆಕಾಯಿ ಜ್ಯೂಸ್‌ ಕುಡಿದರೆ ದೇಹದಿಂದ ವಿಷಕಾರಿ ವಸ್ತುಗಳು ಹೊರಹೋಗುತ್ತವೆ. ವಾತ ಮತ್ತು ಪಿತ್ತ ದೋಷಗಳನ್ನು ಸಮತೋಲನಗೊಳಿಸುತ್ತದೆ. ಇದನ್ನು ಹುಣ್ಣು, ಜ್ವರ, ನೋವು ಮತ್ತು ಉಸಿರಾಟದ ಸಮಸ್ಯೆಗಳ ಚಿಕಿತ್ಸೆಯಲ್ಲಿ ಕೂಡ ಬಳಸಲಾಗುತ್ತದೆ. ಮೂತ್ರದ ಸೋಂಕುಗಳಿಗೆ ಬಹಳ ಪರಿಣಾಮಕಾರಿ.

 

ಸೋರೆಕಾಯಿ ಜ್ಯೂಸ್ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಒಳ್ಳೆಯದು. ನಿತ್ಯ ಸೇವಿಸಿದರೆ ಬಿಳಿ ಕೂದಲು, ಸುಕ್ಕುಗಳ ಸಮಸ್ಯೆ ದೂರವಾಗುತ್ತದೆ. ಸೋರೆಕಾಯಿ ರಸವನ್ನು ತಲೆಗೆ ಹಚ್ಚಿದರೆ ಕೂದಲು ಉದುರುವಿಕೆ ಮತ್ತು ಬಿಳಿಯಾಗುವ ಸಮಸ್ಯೆಗಳು ಪರಿಹಾರವಾಗುತ್ತವೆ.

 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ZEE KANNADA NEWS ಅನುಮೋದಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link