Ashika Rangnath: ಬ್ಲಾಕ್ ಸ್ಯಾರಿ ವಿತ್ ಸ್ಲೀವ್‌ಲೆಸ್ ಬ್ಲೌಸ್‌ನಲ್ಲಿ ಕಂಗೊಳಿಸಿದ ಚುಟು ಚುಟು ಸುಂದ್ರಿ!
ಚಂದನವನದ ಬೆಡಗಿ ಆಶಿಕಾ ರಂಗನಾಥ್ ಸುಂದರವಾದ ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಸ್ಯಾರಿ ಉಟ್ಟಿ ವಿತ್ ಸ್ಲೀವ್ಲೆಸ್ ಬ್ಲೌಸ್ ಧರಿಸಿಕೊಂಡು, ಫೋಟೋಶೂಟ್‌ನಲ್ಲಿ ವಿಭಿನ್ನವಾಗಿ ಪೋಸ್ ಕೊಟ್ಟಿದ್ದಾರೆ.
ಮದಗಜನ ಸುಂದರಿ ಅಶಿಕಾ ಡೀಪ್ ಬ್ರಾಡ್ ನೆಕ್ ಬ್ಲೌಸ್ ಧರಿಸಿಕೊಂಡು ಆಕರ್ಷಕವಾಗಿ ಕಣ್ಣಿಗೆ ಬೀಳುವುದರ ಜೊತೆಗೆ, ತುಂಬಾ ಸಿಂಪಲ್ ಮೇಕಪ್ ಹಾಗೂ ಸಖತ್ ಆಗಿ ಹೇರ್ಸ್ಟೈಲ್ ಮಾಡಿಕೊಂಡು ಪೋಸ್ ನೀಡಿದ್ದಾರೆ.
ನಟಿ ಆಶಿಕಾ ಫೋಟೋದಲ್ಲಿ ಆಕರ್ಷಕವಾದ ನೆಕ್ಲೆಸ್ ಧರಿಸಿ ಪೋಸ್ ಕೊಟ್ಟಿದ್ದು, ಹಾಗೆಯೇ ಆಕೆಯ ಕೈನಲ್ಲಿದ್ದ ಮೆಹಂದಿ ರಂಗು ಸುಂದರವಾಗಿ ಮೂಡಿದ್ದರಿಂದ, ಈ ನಟಿ ಇನ್ನಷ್ಟು ಕ್ಯೂಟ್ ಆಗಿ ಕಾಣಿಸಿದ್ದಾರೆ.
ಆಶಿಕಾ ರಂಗನಾಥ್ ಮುದ್ದಾಗಿ ಕೈತುಂಬಾ ಮೆಹಂದಿ ಹಚ್ಚಿ ಹಾಗೆಯೇ ಸೊಂಟದ ಮೇಲೆ ಕೈ ಇಟ್ಟುಕೊಂಡು ನಟಿ ಪೋಸ್ ನೀಡಿದ್ದಾರೆ. ಈ ನಟಿಯ ಲುಕ್ ಫ್ಯಾನ್ಸ್‌ಗೆ ಇಷ್ಟವಾಗಿದೆ.
ಅಶಿಕಾ ಫೋಟೋಶೂಟ್‌ಗಾಗಿ ಮಾಡಿಸಿದ ನ್ಯೂಡ್ ಮೇಕಪ್ ಗಮನ ಸೆಳೆದುದ್ದು ಮಾತ್ರವಲ್ಲದೆ, ಆಕೆಯ ಲಿಪ್ಸ್ಟಿಕ್ ಕಲರ್ ಕೂಡಾ ಆಕರ್ಷಕವಾಗಿತ್ತು. ಈ ಒಂದು ನೋಟ ಈ ನಟಿಯನ್ನು ಸಖತ್ ಕ್ಯೂಟ್ ಆಗಿ ಕಾಣುವಂತೆ ಮಾಡಿದೆ.
ಕ್ರೇಜಿ ಹುಡುಗಿ ಅಶಿಕಾ ರಂಗನಾಥ್ ಸೀರೆ ಧರಿಸಿಕೊಂಡು ಮುದ್ದಾಗಿ ಫೋಟೋಗೆ ಪೋಸ್ ಕೊಡುವುದು ಮಾತ್ರವಲ್ಲದೆ, ಬ್ಲ್ಯಾಕ್ ಆಂಡ್ ವೈಟ್ ಫೋಟೋದಲ್ಲಿ ಮುದ್ದಾಗಿ ಕಾಣಿಸಿದ್ದಾರೆ. ಹಾಗೆಯೇ ಕಲರ್ ಫೋಟೋ ಕೂಡಾ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಸ್ಯಾಂಡಲ್‌ವುಡ್ ನಟಿ ಅಶಿಕಾಳ ಫೋಟೋಸ್ ವೈರಲ್ ಆಗಿದ್ದು, ಫೋಟೋಗೆ ಒಂದೂವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ಹಾಗೆಯೇ ನೆಟ್ಟಿಗರಿಗೆ ನಟಿಯ ಈ ಸೀರೆಯ ಲುಕ್ ತುಂಬಾನೇ ಇಷ್ಟವಾಗಿದೆ.
ಆಶಿಕಾ ಫೋಟೋಗಳಿಗೆ ಕಮೆಂಟ್ ವಿಭಾಗದಲ್ಲಿ ಸಾಕಷ್ಟು ಅಭಿಮಾನಿಗಳು ಹಾರ್ಟ್ ಸಿಂಬಲ್ ಹಾಗೂ ಕೆಲವರು ದೇವತೆಯಂತೆ ಕಾಣ್ತಾಯಿದ್ದೀರಾ ಅಂತ ಬರೆದರೆ, ಮತ್ತೆ ಇನ್ನೊಬ್ಬರು ಸೆನ್‌ಸೇಷನಲ್ ಬ್ಯೂಟಿ ಎಂದು ಕಮೆಂಟ್ ಮಾಡಿದ್ದಾರೆ.+