ಕನ್ನಡ ನಟಿಯರಲ್ಲಿ ಅತೀ ಹೆಚ್ಚು ಇನ್ಸ್ಟಾಗಾಮ್ ಫಾಲೋವರ್ಸ್ ಹೊಂದಿರುವ ನಟಿ ಇವರೇ ನೋಡಿ...
Ashika Rangannath: ಕನ್ನಡತಿ ಆಶಿಕಾ ರಂಗನಾಥ್ ಸ್ಯಾಂಡಲ್‌ವುಡ್‌ನಲ್ಲಿ ಅಷ್ಟೇ ಅಲ್ಲ ಟಾಲಿವುಡ್ ಇಂಡಷ್ಟ್ರಿಯಲ್ಲಿಯೂ ಕೂಡ ತಮ್ಮ ನಟನೆಯ ಚಾಪು ಮೂಡಿಸಿದ್ದಾರೆ.
ಆಶಿಕಾ ರಂಗನಾಥ್ ಇನ್‌ಸ್ಟಾಗ್ರಾಮ್‌ನಲ್ಲಿ ಕನ್ನಡ ಇಂಡಸ್ಟ್ರಿಯಿಂದ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಾಯಕಿಯಾಗಿ ಮುಂದುವರೆದಿದ್ದಾರೆ.
ಆಶಿಕಾ ರಂಗನಾಥ್ ಇನ್‌ಸ್ಟಾಗ್ರಾಮ್‌ನಲ್ಲಿ ಎರಡು ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.
ರಾಜಕುಮಾರಿ ಗೆಟಪ್‌ನಲ್ಲಿ ಗ್ಲಾಮರ್ ಲಾಕ್‌ಗಳೊಂದಿಗೆ ಮೋಡಿ ಮಾಡುತ್ತಿರುವ ಚಿತ್ರಗಳನ್ನು ಆಶಿಕಾ ರಂಗನಾಥ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆಶಿಕಾ ಅವರ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಟಿಯ ಅಂದ ಕಂಡು ನೆಟ್ಟಿಗರು ಬೆರಗಾಗಿದ್ದಾರೆ.
ನಾ ಸಾಮೀರಂಗಾ ಚಿತ್ರದ ನಂತರ ಆಶಿಕಾ ರಂಗನಾಥ್‌ಗೆ ಚಿರಂಜೀವಿ ಅವರ ತೆಲುಗು ಚಿತ್ರದಲ್ಲಿ ನಟಿಸುವ ಬಂಪರ್ ಆಫರ್ ಸಿಕ್ಕಿದೆ. ಈ ಸಿನಿಮಾದಲ್ಲಿ ಆಶಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.