Astro Tips: ಕುದುರೆ ನಾಲಿನ ಈ ಅದ್ಭುತ ಉಪಾಯ ನಿಮಗೆ ತಿಳಿದಿದೆಯಾ? ಒಂದೇ ಉಪಾಯ ಹಣದ ಹೊಳೆಯನ್ನೇ ಹರಿಸುತ್ತೆ

Thu, 08 Sep 2022-8:35 pm,

1. ತಿಜೋರಿಯಲ್ಲಿರಿಸಿ - ಮನೆಯಲ್ಲಿ ಶ್ರೆಯೋಭಿವೃದ್ಧಿಯಾಗುತ್ತಿಲ್ಲ ಅಥವಾ ತಿಜೋರಿಯಲ್ಲಿ ಹಣ ನಿಲ್ಲುತ್ತಿಲ್ಲ ಎಂದಾದಲ್ಲಿ, ತಿಜೋರಿಯಲ್ಲಿ ಕರಿ ಕುದುರೆಯ ನಾಲನ್ನು ಇರಿಸಿ. ಹೀಗೆ ಮಾಡುವುದರಿಂದ ಶೀಘ್ರದಲ್ಲಿಯೇ ಅದ್ಭುತ ಪರಿಣಾಮಗಳು ಕಾನ್ಸಿಕೊಳ್ಳಲು ಆರಂಭಿಸುತ್ತವೆ.

2. ಮನೆಯಲ್ಲಿ ಈ ರೀತಿಯಾಗಿರಿಸಿ ಕುದುರೆ ನಾಲು - ಕಪ್ಪು ಕುದುರೆಯ ನಾಲನ್ನು ಮನೆಯ ಮುಖ್ಯ ದ್ವಾರಕ್ಕೆ ನೇತು ಹಾಕಿದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿ ಪ್ರವೇಶಿಸುವುದಿಲ್ಲ ಎಂಬ ಧಾರ್ಮಿಕ ನಂಬಿಕೆ ಇದೆ. ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸಲು ಬಿಡಬೇಡಿ, ಏಕೆಂದರೆ ಮನೆಯಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಮತ್ತು ಇದರಿಂದ ವ್ಯಕ್ತಿಗೆ ಹಾಕಕಾಸಿನ ಸಮಸ್ಯೆ ಎದುರಾಗುವುದಿಲ್ಲ.

3. ಶನಿಯ ಪ್ರಕೊಪದಿಂದ ಪಾರಾಗಲು ಈ ರೀತಿ ಮಾಡಿ - ಜೋತಿಷ್ಯ ಶಾಸ್ತ್ರದ ಪ್ರಕಾರ ಕರಿ ಕುದುರೆಯ ನಾಲ ಶನಿಯ ಮಹಾದೆಸೆ ಹಾಗೂ ಪ್ರಕೊಪದಿಂದ ಪಾರಾಗಲು ಸಹಾಯ ಮಾಡುತ್ತದೆ ಎನ್ನಲಾಗುತ್ತದೆ. ಇದಕ್ಕಾಗಿ ಕರಿ ಕುದುರೆಯ ನಾಲನ್ನು ಸಾಸಿವೆ ಎಣ್ಣೆಯಲ್ಲಿಟ್ಟು ನಂತರ ಅದನ್ನು ಶಮಿ ವೃಕ್ಷ ಅಥವಾ ಬನ್ನಿ ಗಿಡದ ಕೆಳಗೆ ಹುಗಿದುಹಾಕಿ. ಈ ರೀತಿ ಮಾಡುವುದರಿಂದ ಶನಿಯ ಕಾರಣ ಉಂಟಾಗುವ ಎಲ್ಲಾ ರೀತಿಯ ಸಮಸ್ಯೆಗಳು ನಾಶವಾಗುತ್ತವೆ. ಆದರ ಜೊತೆಗೆ ಶನಿಯ ಕೃಪಾದೃಷ್ಟಿ ವ್ಯಕ್ತಿಯ ಮೇಲೆ ಬೀಳುತ್ತದೆ.

4. ಬೆರಳಿನಲ್ಲಿ ಕುದುರೆ ನಾಳಿನ ಉಂಗುರ ಧರಿಸಿ - ಜೋತಿಷ್ಯ ಶಾಸ್ತ್ರದ ಪ್ರಕಾರ, ಒಂದು ವೇಳೆ ನೀವು ನೌಕರಿ ಅಥವಾ ವ್ಯಾಪಾರದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಬೆರಳಿನಲ್ಲಿ ಕುದುರೆ ನಾಳಿನಿಂದ ತಯಾರಿಸಲಾಗಿರುವ ಆಭರಣ ಧರಿಸಿ. ಈ ರೀತಿ ಮಾಡುವುದರಿಂದ ನಿಮ್ಮ ನೌಕರಿ ಅಥವಾ ವ್ಯಾಪಾರಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link