August Monthly Horoscope: ಆಗಸ್ಟ್‌ನಲ್ಲಿ ಗ್ರಹ ಸಂಚಾರದಿಂದ 3 ಶುಭ ಯೋಗ, ಈ ರಾಶಿಯವರಿಗೆ ಕುಬೇರ ನಿಧಿ ಪ್ರಾಪ್ತಿ

Tue, 30 Jul 2024-7:09 am,

ಆಗಸ್ಟ್‌ನಲ್ಲಿ ಗ್ರಹಗಳ ರಾಜ ಸೂರ್ಯ, ಗ್ರಹಗಳ ರಾಜಕುಮಾರ ಬುಧ, ಐಷಾರಾಮಿ ಜೀವನಕಾರಕ ಶುಕ್ರ ಮತ್ತು ಕಮಾಂಡರ್ ಗ್ರಹ ಮಂಗಳ ತಮ್ಮ ರಾಶಿಚಕ್ರವನ್ನು ಬದಲಾಯಿಸಲಿದ್ದಾರೆ. 

ಸೂರ್ಯ, ಬುಧ, ಶುಕ್ರ ಮತ್ತು ಮಂಗಳ ಗ್ರಹಗಳ ಸಂಚಾರದಿಂದ ಆಗಸ್ಟ್‌ನಲ್ಲಿ ತ್ರಿಗ್ರಾಹಿ ಯೋಗ, ಬುಧಾದಿತ್ಯ ಯೋಗ ಮತ್ತು ಸಮಸಪ್ತಕ ಯೋಗ ರೂಪುಗೊಳ್ಳುತ್ತಿದೆ. ಇದರ ಫಲವಾಗಿ ಐದು ರಾಶಿಯವರಿಗೆ ಕುಬೇರನ ಸಂಪತ್ತು ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ. 

ನಿಮ್ಮ ವೈಯಕ್ತಿಕ ಬದುಕಿನಲ್ಲಷ್ಟೇ ಅಲ್ಲ ವೃತ್ತಿ ಬದುಕಿನಲ್ಲೂ ಹಲವು ಸಕಾರಾತ್ಮಕ ಫಲಗಳನ್ನು ಕಾಣುವಿರಿ. ಸಂಪತ್ತು ವೃದ್ಧಿಯಾಗಲಿದೆ. 

ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ. ವ್ಯಾಪಾರದಲ್ಲೂ ಪ್ರಗತಿ. ಹಣಕಾಸಿನ ಹರಿವು ಹೆಚ್ಚಾಗಿ, ಆರ್ಥಿಕ ಸ್ಥಿತಿ ಸುಧಾರಿಸಲಿದೆ. 

ಅನಿರೀಕ್ಷಿತ ಮೂಲಗಳಿಂದ ಧನ ಪ್ರಾಪ್ತಿ. ಉದ್ಯೋಗಕ್ಕೆ ಸಂಬಂಧಿಸಿದಂತೆ ಕೆಲವು ಶುಭ ಸುದ್ದಿಗಳನ್ನು ಕೇಳಬಹುದು. 

ಈ ತಿಂಗಳಿನಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದೆ. ವೃತ್ತಿಯಲ್ಲಿ ಏಳ್ಗೆ, ಕೌಟುಂಬಿಕ ಸುಖವನ್ನು ಅನುಭವಿಸುವಿರಿ. ವ್ಯವಹಾರದಲ್ಲಿ ಬಂಪರ್ ಧನಲಾಭವನ್ನು ನಿರೀಕ್ಷಿಸಬಹುದು.   

ಆಗಸ್ಟ್ ಮಾಸವು ಈ ರಾಶಿಯ ಜನರ ಜೀವನದಲ್ಲಿ ಸುಖ-ಸಂತೋಷ, ಸಮೃದ್ಧಿಯನ್ನು ಹೆಚ್ಚಿಸುತ್ತದೆ. ವೃತ್ತಿಯಲ್ಲಿ ಪ್ರಗತಿಯನ್ನು ಕಾಣಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link