ರಾಕಿ ಭಾಯ್‌ ಮುದ್ದುಮಗಳಿಗೆ ಹುಟ್ಟುಹಬ್ಬದ ಸಂಭ್ರಮ : ಕ್ಯೂಟ್‌ ಐರಾ ಫೋಟೋಸ್‌ ನೋಡಿ

Fri, 02 Dec 2022-12:06 pm,

ಇನ್ನು ಯಶ್‌ ಐರಾ ಹೆಸರಿನಲ್ಲಿ ಸಿನಿಮಾ ಪ್ರೋಡಕ್ಷನ್‌ ಹೌಸ್‌ನ್ನು ತೆರೆಯುತ್ತಾರೆ ಎನ್ನಲಾಗಿದೆ. ಬಹುಷಃ ಈ ಕುರಿತ ವಿಚಾರ ಇಂದು ಬಹಿರಂಗವಾಗುವ ಸಾಧ್ಯತೆ ಇದೆ.

ಡಿಸೆಂಬರ್ 2, 2018ರಂದು ಐರಾ ಹುಟ್ಟಿದ್ದು. ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮಗಳು ಐರಾಗೆ ಇಂದಿಗೆ 4 ವರ್ಷ ತುಂಬಿವೆ.

ಅಲ್ಲದೆ, ಐರಾ ಮತ್ತು ಯಶ್‌ ಗಲಾಟೆಯ ಕ್ಯೂಟ್‌ ವಿಡಿಯೋಸ್‌ ಇಂಟರ್‌ನೆಟ್‌ನಲ್ಲಿ ತಂಬಾ ವೈರಲ್‌ ಆಗಿವೆ. 

ರಾಧಿಕಾ ಪಂಡಿತ್‌ ಮಗಳ ತುಂಟಾಟದ ವಿಡಿಯೋ ಮತ್ತು ಫೋಟೋಗಳನ್ನು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. 

ಅಮ್ಮನ ಮುದ್ದುಮಗಳಾಗಿ ರಾಕಿಭಾಯ್‌ ಫೇವರಿಟ್‌ ಆಗಿರುವ ಐರಾ ಸೋಷಿಯಲ್‌ ಮೀಡಿಯಾದ ಮೂಲಕವೇ ಸಾಕಷ್ಟು ಜನರ ಪ್ರೀತಿಗೆ ಪಾತ್ರಳಾಗಿದ್ದಾಳೆ.

ಸ್ಯಾಂಡಲ್‌ವುಡ್‌ ಬ್ಯೂಟಿಕ್ವೀನ್‌ ರಾಧಿಕಾ ಪಂಡಿತ್‌ ಮತ್ತು ರಾಕಿಂಗ್‌ ಸ್ಟಾರ್‌ ಯಶ್‌ ಅವರ ಮುದ್ದುಗಳು ಐರಾ 4ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link