Photos : ಬಾಲಿವುಡ್ ನಟಿಯರೂ ನಾಚಬೇಕು ಅಂತ ಸುಂದರಿ ಈ ಕ್ರಿಕೆಟಿಗನ ಪತ್ನಿ

Thu, 16 Jun 2022-3:36 pm,

ಸಂಜು ಸ್ಯಾಮ್ಸನ್ 2018 ರಲ್ಲಿ ಚಾರುಲತಾ ಅವರನ್ನು ವಿವಾಹವಾದರು. ಸಂಜು ಸ್ಯಾಮ್ಸನ್ ಕ್ರಿಶ್ಚಿಯನ್ ಆಗಿದ್ದರೆ, ಅವರ ಪತ್ನಿ ಹಿಂದೂ. ಸುದೀರ್ಘ ಸಂಬಂಧದ ನಂತರ ಇಬ್ಬರೂ ಮದುವೆಯಾದರು. 

ಸಂಜು ಸ್ಯಾಮ್ಸನ್ ಮತ್ತು ಚಾರುಲತಾ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಇಬ್ಬರೂ ಓದಿದ್ದು ತಿರುವನಂತಪುರದ ಮಾರ್ ಇವಾನಿಯೋಸ್ ಕಾಲೇಜಿನಲ್ಲಿ. ಐದು ವರ್ಷಗಳ ಸುದೀರ್ಘ ಸಂಬಂಧದ ನಂತರ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸಂಜು ಸ್ಯಾಮ್ಸನ್ ಅವರ ಪತ್ನಿ ಚಾರುಲತಾ ಅವರು ತಿರುವನಂತಪುರದಲ್ಲಿ ಜನಿಸಿದರು. ಅವರು ತಿರುವನಂತಪುರಂನ ಆರ್ಯ ಸೆಂಟ್ರಲ್ ಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದು, ನಂತರ ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ  ಪದವಿ ಪಡೆದಿದ್ದಾರೆ. 

ಚಾರುಲತಾ ಸ್ಯಾಮ್ಸನ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ. ಅವರು ಹಂಚಿಕೊಂಡಿರುವ ಫೋಟೋಗಳನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. ಅವರು Instagram ನಲ್ಲಿ 46k ಫಾಲೋವರ್ಸ್ ಅನ್ನು ಹೊಂದಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link