Astro Tips: ವಸ್ತ್ರದಾನ ಮಾಡುವುದರ ಫಲವೇನು ಗೊತ್ತೇ..!

Vastradhana benefits: ದಾನ ಮಾಡುವುದರಿಂದ ಆಗುವ ಆನಂದ ವರ್ಣನಾತೀತ. ದಾನವೆನ್ನುವುದು ಸಣ್ಣ ಮಾತು.. ಆದರೆ ಮನಸ್ಸಿಗೆ ಅಪಾರ ಆನಂದ ತರುತ್ತದೆ.   

Written by - Chetana Devarmani | Last Updated : Aug 21, 2024, 05:42 PM IST
    • ವಸ್ತ್ರ ದಾನದ ಮಹತ್ವ
    • ದಾನ ಮಾಡುವುದರಿಂದ ಆಗುವ ಲಾಭ
    • ವಸ್ತ್ರದಾನ ಮಾಡುವುದೇಕೆ?
Astro Tips: ವಸ್ತ್ರದಾನ ಮಾಡುವುದರ ಫಲವೇನು ಗೊತ್ತೇ..!  title=

benefits of donating clothes: ಕೆಲವರು ಅನ್ನದಾನ ಮಾಡಿದರೆ ಇನ್ನು ಕೆಲವರು ವಸ್ತ್ರದಾನ ಮಾಡುತ್ತಾರೆ. ಅನೇಕ ಜನರು ಬೆಳ್ಳಿ, ಬಂಗಾರ, ಭೂಮಿಯಂತಹ ದುಬಾರಿ ವಸ್ತುಗಳನ್ನು ದಾನ ಮಾಡುತ್ತಾರೆ. 

ಕೆಲವರು ಹೊಸ ಬಟ್ಟೆ ಖರೀದಿಸುವ ಸ್ಥಿತಿಯಲ್ಲಿ ಇರುವುದಿಲ್ಲ. ಅಂಥವರಿಗೆ ವಸ್ತ್ರದಾನ ಮಾಡುವ ಪುಣ್ಯ ಬೇರೆ ಯಾವುದಕ್ಕೂ ಬರುವುದಿಲ್ಲ ಎನ್ನಲಾಗುತ್ತದೆ. ಬಡವರಿಗೆ ಅಥವಾ ಬಟ್ಟೆ ಇಲ್ಲದವರಿಗೆ ವಸ್ತ್ರದಾನ ಮಾಡುವುದರಿಂದ ದೊಡ್ಡ ಪುಣ್ಯ ಬರುತ್ತದೆ.  

ಇದನ್ನೂ ಓದಿ: ಯಾವಾಗ ಬೇಕೋ ಆ ದಿನ ಉಗುರು ಕತ್ತರಿಸುವಂತಿಲ್ಲ!ಕಾಡುವುದು ದಟ್ಟ ದರಿದ್ರ! ಉಗುರು ಕೂದಲು ಕತ್ತರಿಸಲು ಈ ದಿನವನ್ನೇ ಆಯ್ಕೆ ಮಾಡಿಕೊಳ್ಳಿ !

ವಸ್ತ್ರದಾನ ಮಾಡುವುದರಿಂದ ಕುಜ ದೋಷ ನಿವಾರಣೆಯಾಗುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು. ವಸ್ತ್ರದಾನ ಮಾಡುವುದರಿಂದ ದಾನಿಯ ಮನೆಯಲ್ಲಿ ಅಕಾಲಿಕ ಮರಣವೂ ಆಗುವುದಿಲ್ಲ.

ವಸ್ತ್ರದಾನ ಮಾಡುವವರ ಕುಟುಂಬಕ್ಕೆ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ನೀವು ಕೈಗೊಳ್ಳುವ ಪ್ರತಿಯೊಂದು ಕೆಲಸವೂ ಯಶಸ್ವಿಯಾಗುತ್ತದೆ. ಸಂಕ್ರಾಂತಿ, ದೀಪಾವಳಿ ಅಥವಾ ನಿಮ್ಮ ಜನ್ಮದಿನದಂದು ಅಥವಾ ಕುಟುಂಬದ ಸದಸ್ಯರ ಹುಟ್ಟುಹಬ್ಬದಂದು ಹೊಸ ಬಟ್ಟೆಗಳನ್ನು ದಾನ ಮಾಡುವುದು ಭಾಗ್ಯವನ್ನು ಬೆಳಗುತ್ತದೆ. 

ಆದರೆ ಹಬ್ಬ ಹರಿದಿನಗಳಿಗೆ, ಹುಟ್ಟುಹಬ್ಬಕ್ಕೆ ತೊಡುವ ಬಟ್ಟೆಯನ್ನು ದಾನ ಮಾಡಬೇಡಿ. ಅಂತಹ ವಸ್ತ್ರಗಳನ್ನು ದಾನ ಮಾಡುವುದರಿಂದ ಯಾವುದೇ ಪುಣ್ಯ ಸಿಗುವುದಿಲ್ಲ. 

ಇದನ್ನೂ ಓದಿ: ಈ ರಾಶಿಯವರು ಬಾತ್‌ರೂಮ್‌ನಲ್ಲಿ ಅತಿ ಹೆಚ್ಚು ಸಮಯ ಕಳೆಯುತ್ತಾರೆ.. ಇದರ ಹಿಂದಿದೆ ಒಂದು ಮುಖ್ಯ ಕಾರಣ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News