ವೀಳ್ಯದೆಲೆಯನ್ನು ಇದರಲ್ಲಿ ನೆನೆಸಿಟ್ಟು ಕುಡಿಯಿರಿ... ಬಿಳಿ ಕೂದಲು ಕಡು ಕಪ್ಪಾಗುವುದರ ಜೊತೆಗೆ ರೇಷ್ಮೆಯ ನೂಲಿನಂತಾಗಿ ಸೊಂಟ ದಾಟಿ ಬೆಳೆಯವುದು !
ವೀಳ್ಯದೆಲೆಯು ಮಲಬದ್ಧತೆಯಿಂದ ಹಿಡಿದು ಕೀಲು ನೋವಿನವರೆಗಿನ ಕಾಯಿಲೆಗಳಿಗೂ ಮದ್ದು.
ಊಟದ ನಂತರ ವೀಳ್ಯದೆಲೆ ತಿಂದರೆ ಜೀರ್ಣಕ್ರಿಯೆಗೆ ಮಾತ್ರವಲ್ಲದೆ ವಿವಿಧ ರೋಗಗಳನ್ನು ತಡೆಯಲು ಸಹಕಾರಿಯಾಗಿದೆ.
ವೀಳ್ಯದೆಲೆ ನೀರು ಹಲವಾರು ರೋಗಗಳಿಗೆ ರಾಮಬಾಣ. ವೀಳ್ಯದೆಲೆಯ ರಸವು ಹಲವಾರು ಸಮಸ್ಯೆಗಳನ್ನು ನಿವಾರಿಸುತ್ತದೆ. ವೀಳ್ಯದೆಲೆಯನ್ನು ನೀರಿನಲ್ಲಿ ಕುದಿಸಿದರೆ ತಲೆನೋವು ವಾಸಿಯಾಗುತ್ತದೆ.
ವೀಳ್ಯದೆಲೆಯ ನೀರು ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತದೆ. ಇದು ಕೆಮ್ಮು ಮತ್ತು ನೆಗಡಿಗೆ ಉತ್ತಮ ಪರಿಹಾರವಾಗಿದೆ.
ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಲೋಳೆಯನ್ನು ಹೊರಹಾಕುತ್ತದೆ. ಅಸ್ತಮಾದಿಂದ ಬಳಲುತ್ತಿರುವವರು ಸಹ ವೀಳ್ಯದೆಲೆಯ ರಸವನ್ನು ಕುಡಿಯಬಹುದು
ಬಾಯಿ ದುರ್ವಾಸನೆ ಕಡಿಮೆ ಮಾಡಲು ವೀಳ್ಯದೆಲೆ ನೀರು ಸಹಕಾರಿಯಾಗಿದೆ. ವೀಳ್ಯದೆಲೆ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ. ವೀಳ್ಯದೆಲೆ ನೀರು ಕೀಲು ನೋವಿನಿಂದ ಪರಿಹಾರ ನೀಡುತ್ತದೆ.
ವೀಳ್ಯದೆಲೆಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಅದನ್ನು ಕುದಿಸಿ ಕುಡಿದರೆ ಬಿಳಿ ಕೂದಲು ಕ್ರಮೇಣ ಕಪ್ಪಾಗುವುದು. ಅಲ್ಲದೇ ಕೂದಲು ಉದುರುವುದು ನಿಂತು ಉದ್ದವಾಗಿ ಬೆಳೆಯುತ್ತವೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.