Monalisa : ಮೊನಾಲಿಸಾ ಬೋಲ್ಡ್ ಫೋಟೋಸ್‌ಗೆ ಕ್ಲೀನ್ ಬೋಲ್ಡ್ ಆದ ಪಡ್ಡೆ ಹೈಕ್ಳು..!
ಭೋಜ್‌ಪುರಿ ನಟಿ ಮೊನಾಲಿಸಾ ಕನ್ನಡಿಗರಿಗೂ ಬಲು ಹತ್ತಿರ. ಸ್ಯಾಂಡಲ್‌ವುಡ್‌ನ ಜಾಕ್‌ಪಾಟ್ ಮತ್ತು ಎನ್‌ಕೌಂಟರ್ ದಯಾನಾಯಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇರುವ ನಟಿ ಆಗಾಗ ಬೋಲ್ಡ್ ಫೋಟೋಸ್ ಹಂಚಿಕೊಳ್ಳುತ್ತಿರುತ್ತಾರೆ.
ಇತ್ತೀಚಿನ ಫೋಟೋಗಳಲ್ಲಿ ಮೊನಾಲಿಸಾ ಕಪ್ಪು ಬಣ್ಣದ ಬಿಗಿಯಾದ ಒನ್-ಪೀಸ್ ಧರಿಸಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದು, ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ.
ಕಪ್ಪು ಡ್ರೆಸ್ ತೊಟ್ಟು, ಮಂಚದ ಮೇಲೆ ಕುಳಿತಿರುವ ನಟಿ, ಕೆಳಗೆ ಬಾಗಿ ಪೋಸ್ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಫೋಟೋಸ್ ಬಾಯ್ಸ್ ಸೂಪರ್ ಅಂತಾ ಕಾಮೆಂಟ್ ಮಾಡುತ್ತಿದ್ದಾರೆ.
ಈ ಬೋಲ್ಡ್ ಫೋಟೋಗಳನ್ನು ಸ್ವತಃ ಮೊನಾಲಿಸಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಫೋಟೋಗಳನ್ನು ಹಂಚಿಕೊಂಡು ಸುಮ್ಮನಿರದೆ, 'ನಿಮ್ಮ ಗಮನ ಬೇರೆಡೆಗೆ ತಿರುಗಿಸಿ' ಅಂತ ಶೀರ್ಷಿಕೆ ಬರೆದಿದ್ದಾರೆ.
ಮೊನಾಲಿಸಾ ಫೋಟೋಗಳಿಗೆ ಅಭಿಮಾನಿಗಳು ಕಾಮೆಂಟ್‌ಗಳ ಮಳೆ ಸುರಿಸುತ್ತಿದ್ದಾರೆ. ಫೈರ್, ಹಾರ್ಟ್, ಇಮೋಜಿ ಹಂಚಿಕೊಳ್ಳುತ್ತಿದ್ದಾರೆ.