BBK 10 Tanisha : ತನಿಷಾ ಕುಪ್ಪಂಡ 34 ವರ್ಷವಾದರೂ ಮದುವೆ ಆಗದಿರಲು ಅಸಲಿ ಕಾರಣ ಇದು.!

Wed, 17 Jan 2024-11:04 pm,

ಮಂಗಳ ಗೌರಿ ಮದುವೆ ಎಂಬ ಧಾರವಾಹಿಯಲ್ಲಿ ಖಳನಟಿಯಾಗಿ ಬಣ್ಣದ ಲೋಕದ ಪಯಣವನ್ನು ತನಿಷಾ ಪ್ರಾರಂಭ ಮಾಡಿದರು.

ತನಿಷಾ ಕುಪ್ಪಂಡ ಸಾಕಷ್ಟು ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ಕಿರುತೆರೆಯಲ್ಲಿ ಖ್ಯಾತಿ ಪಡೆದರು.

ಪೂಜಾ ಗಾಂಧಿಯವರ ದಂಡುಪಾಳ್ಯ ಚಿತ್ರದ ಮೂಲಕ ತನಿಷಾ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟರು.

ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ತನಿಷಾ ಕುಪ್ಪಂಡ ಅವರಿಗೆ 34 ವರ್ಷ ವಯಸ್ಸಾಗಿದೆ. ಆದರೆ ತನಿಷಾ ಇನ್ನೂ ಮದುವೆಯಾಗಿಲ್ಲ. 

ತನಿಷಾ ಇಷ್ಟೊಂದು ವಯಸ್ಸು ಆಗಿದ್ದರೂ ಮದುವೆ ಯಾಕೆ ಆಗಿಲ್ಲ ಎಂಬುದಕ್ಕೆ ಸಂದರ್ಶನವೊಂದರಲ್ಲಿ ಉತ್ತರಿಸಿದ್ದರು.

ತನ್ನ ವೃತ್ತಿ ಹಾಗೂ ವೈಯಕ್ತಿಕ ಬದುಕಿಗೆ ಗೌರವ ನೀಡುವಂತಹ ಹುಡುಗ ಸಿಕ್ಕರೆ ಖಂಡಿತ ಮದುವೆಯಾಗುತ್ತೇನೆ ಎಂದು ತನಿಷಾ ಸಂದರ್ಶನವೊಂದರಲ್ಲಿ ಹೇಳಿದರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link