ಮೋಸ್ಟ್ ಹ್ಯಾಂಡಸಮ್ ಬಿಗ್‌ಬಾಸ್ ಸ್ಪರ್ಧಿ ತ್ರಿವಿಕ್ರಮ್ ತಂದೆ ಯಾರು ಗೊತ್ತೇ? ಇವರ ನಿಜಜೀವನದ ಕಥೆ ಕೇಳಿದ್ರೆ ಎಂತವರಿಗೂ ಕಣ್ಣೀರು ಬರುತ್ತೆ!!
ತ್ರಿವಿಕ್ರಮ್ ಅವರು ಪದ್ಮಾವತಿ ಸಿರೀಯಲ್ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟುರು.. ಸದ್ಯ ಇವರ ವಯಸ್ಸು 31 ವರ್ಷ.. ಮದುವೆಯಾಗಲು ಇವದ್ದೀಗ ಪರ್ಪೆಕ್ಟ್ ವಯಸ್ಸು... ಆದರೆ ನಟ ಈಗ ಬಿಗ್‌ಬಾಸ್ ಮನೆಯಲ್ಲಿ ಮಿಂಚುತ್ತಿದ್ದಾರೆ..
ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಶೈನಿಂಗ್ ಸ್ಟಾರ್ ಆಗಿರುವ ನಟ ತ್ರಿವಿಕ್ರಮ್ ದೊಡ್ಮನೆಯಲ್ಲಿ ಕಳೆದ ದಿನಗಳಲ್ಲಿ ತಮ್ಮ ಅಭಿಮಾನಿಗಳನ್ನೆಲ್ಲ ರಂಜಿಸಿದ್ದಾರೆ.. ಜೊತೆಗೆ ಮತ್ತಷ್ಟು ಹೆಚ್ಚಿನ ಅಭಿಮಾನಿ ಬಳಗವನ್ನು ಗಳಿಸಿಕೊಳ್ಳುತ್ತಿದ್ದಾರೆ.. ಇವರಿಗೆ ಸದ್ಯ ಅವರ ಲೇಡಿ ಫ್ಯಾನ್ಸ್ ಕಡೆಯಿಂದ ಮದುವೆ ಪ್ರಪೋಸಲ್‌ಗಳು ಕೂಡ ಬರುತ್ತಿವೆ..
ಬಾರೀ ಟಫ್ ಕಾಂಪಿಟೇಟರ್ ಸ್ಪರ್ಧಿಯಾಗಿರುವ ತ್ರಿವಿಕ್ರಮ್ ಅವರು ಮೂಲತಃ ತುಮಕೂರಿನವರು.. ಅವರು ಗುಬ್ಬಿಯ ಹುಡುಗ ಎಂದು ಹೆಮ್ಮೆಯಿಂದ ಎಲ್ಲರ ಮುಂದೆ ಹೇಳಿಕೊಳ್ಳುತ್ತಾರೆ..
ಇನ್ನು ತ್ರಿವಿಕ್ರಮ್ ಅವರ ಕುಟುಂಬದ ವಿಚಾರಕ್ಕೆ ಬಂದರೇ ಅವರ ತಂದೆ ಸುಮಾರು 40 ವರ್ಷಗಳ ಕಾಲ ಲಾರಿ ಡ್ರೈವರ್ ಆಗಿದ್ದರಂತೆ.. ಮತ್ತು ಅವರ ತಾಯಿ ಗೃಹಿಣಿ.. ಆದರೆ ದುರಾದೃಷ್ಟವಶಾತ್ ಅವರು ತಂದೆ ಕೆಲವು ವರ್ಷಗಳ ಹಿಂದೆಯೇ ನಿಧನರಾದರು.. ಅವರ ತಂದೆ ತಾಯಿ ಹೆಚ್ಚು ವಿದ್ಯಾವಂತರಾಗಿಲ್ಲವಾದರೂ ತಮ್ಮ ಮಗನಿಗೆ ಏನನ್ನೂ ಕಡಿಮೆ ಮಾಡದೇ ಬೆಳೆಸಿದ್ದಾರೆ..
ತ್ರಿವಿಕ್ರಮ್ ಅವರು ತುಮಕೂರಿನ ಎಸ್‌ಇಎಸ್ ಹೈಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಮುಗಿಸಿ,. ಪಿಯುಸಿಯನ್ನು ಸರ್ವೋದಯ ಕಾಲೇಜಿನಲ್ಲಿ ಮಾಡಿದರು.. ಬಳಿಕ ಎಂಬಿಎ ಕರೆಸ್ಪಾಂಡೆನ್ಸ್ ಮಾಡಿ 2-3 ತಿಂಗಳು ಪ್ರೈವೆಟ್ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ..
ಅವರು ಕೆಲಸ ಮಾಡುತ್ತಿರುವಾಗಲೇ ಅವರಿಗೆ ಕ್ರಿಕೆಟ್ ಆಫರ್ ಒಂದು ಹುಡುಕಿಕೊಂಡು ಬರುತ್ತದೆ.. ಕ್ರಿಕೆಟರ್ ಆಗಬೇಕೆನ್ನುವುದು ಅವರ ಆಸೆಯಾಗಿತ್ತು.. ಇದರಿಂದಾಗಿ 8 ವರ್ಷಗಳ ಕಾಲ ತ್ರಿವಿಕ್ರಮ್ ಕ್ರಿಕಟ್ ಆಡಿದ್ದಾರೆ. ಆದರೆ ಕಾಲಿಗೆ ಬಲವಾದ ಪೆಟ್ಟು ಬಿದ್ದು ಆ ಕನಸಿಗೂ ಎಳ್ಳುನೀರು ಬಿಟ್ಟರಂತೆ ಈ ನಟ..
ಬಳಿಕ ಸೆಲೆಬ್ರಿಟಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡಬೇಕೆಂದುಕೊಂಡ ತ್ರಿವಿಕ್ರಮ್ ಅವರಿಗೆ ಸಿನಿಮಾ ಹಾಗೂ ಸಿರೀಯಲ್‌ಗಳ ಅವಕಾಶಗಳು ಹುಡುಕಿಕೊಂಡು ಬಂದವು.. ಮುಂದೆ ಅವರು ಜೊತೆಜೊತೆಯಲಿ.. ಪದ್ಮಾವತಿ.. ನವರಾತ್ರಿ,. ಪ್ರೇಮಬರಹ.. ಹೀಗೆ ಹಲವಾರು ಧಾರವಾಹಿಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ..