Bigg Boss Kannada 10: ಈ 5 ಸ್ಪರ್ಧಿಗಳು ಬಿಗ್ ಬಾಸ್ ಗೆಲ್ಲೋ ಚಾನ್ಸ್ ಅತೀ ಕಡಿಮೆ!

Mon, 15 Jan 2024-3:44 pm,

ಬಿಗ್‌ ಬಾಸ್‌ ಮನೆಯಲ್ಲಿ ಸದ್ಯ  8 ಸ್ಪರ್ಧಿಗಳು ಉಳಿದುಕೊಂಡಿದ್ದು ಇವರಲ್ಲಿ ಸಂಗೀತಾ ಶೃಂಗೇರಿ ಈಗಾಗಲೇ ಫಿನಾಲೆ ವೀಕ್‌ ತಲುಪಿದ್ದಾರೆ. 

ಬಿಗ್‌ ಬಾಸ್‌ ಮನೆಯಲ್ಲಿರುವ ಈ 5 ಸ್ಪರ್ಧಿಗಳು ಗೆಲ್ಲೋಕೆ ಚಾನ್ಸ್‌ ಇಲ್ಲ ಎನ್ನಲಾಗಿದೆ. 

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ವಿನ್ನರ್‌ ಕೂಡ ಯಾರೆಂದು ಚರ್ಚೆ ನಡೆಯುತ್ತಿದೆ.   

ಬಿಗ್‌ ಬಾಸ್‌ ಮನೆಯಲ್ಲಿ ಸಂಗೀತಾ, ಪ್ರತಾಪ್‌, ವಿನಯ್‌, ಕಾರ್ತಿಕ್‌, ತುಕಾಲಿ ಸಂತು, ತನಿಷಾ, ವರ್ತೂರು ಸಂತೋಷ್‌, ನಮ್ರತಾ ಗೌಡ ಉಳಿದುಕೊಂಡಿದ್ದಾರೆ. 

ಈ ಪೈಕಿ ಪ್ರತಾಪ್‌, ವಿನಯ್‌, ಕಾರ್ತಿಕ್‌, ತುಕಾಲಿ ಸಂತು, ತನಿಷಾ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಗೆಲ್ಲಲು ಸಾಧ್ಯವೇ ಇಲ್ಲ ಎಂದು ಮೈಕೆಲ್‌ ಅಜಯ್‌ ಹೇಳಿದ್ದಾರೆ.   

ಸಂದರ್ಶನವೊಂದರಲ್ಲಿ ಮಾತನಾಡಿದ ಮೈಕೆಲ್‌ ಅಜಯ್‌, ಸಂಗೀತಾ ಬಿಗ್‌ ಬಾಸ್‌ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link