ಬಿಗ್ ಬಾಸ್ ಕನ್ನಡ 10ರ ಫೈನಲಿಸ್ಟ್ ಇವರೇ.. ಫಿನಾಲೆಗೂ ಮುನ್ನವೇ‌ ಟಾಪ್ ಕಂಟೆಸ್ಟಂಟ್ ಲಿಸ್ಟ್ ಲೀಕ್?‌

Tue, 09 Jan 2024-1:06 pm,

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಗ್ರ್ಯಾಂಡ್‌ ಫಿನಾಲೆಗೆ ಇನ್ನೂ 4 ವಾರಗಳಷ್ಟೇ ಬಾಕಿ ಇದೆ.

ಬಿಗ್‌ ಬಾಸ್‌ ಫಿನಾಲೆ ಸಮೀಪಿಸುತ್ತಿದ್ದಂತೆ, ಟಾಪ್‌ 3 ಫೈನಲಿಸ್ಟ್‌ಗಳು ಯಾರಾಗಬಹುದೆಂಬ ಚರ್ಚೆ ಜೋರಾಗಿದೆ.

ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ಆಟವೂ ಸಖತ್‌ ಇಂಟರೆಸ್ಟಿಂಗ್‌ ಹಂತ ತಲುಪಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಟಾಪ್ ಕಂಟೆಸ್ಟಂಟ್ ಗಳ ಹೆಸರು ವೈರಲ್‌ ಆಗುತ್ತಿದೆ. 

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರಲ್ಲಿ ಸಂಗೀತಾ ಶೃಂಗೇರಿ, ಕಾರ್ತಿಕ್‌ ಮಹೇಶ್‌, ವಿನಯ್‌ ಗೌಡ ಟಾಪ್‌ 3 ಕಂಟೆಸ್ಟಂಟ್‌ಗಳಾಗಲಿದ್ದಾರೆ ಎನ್ನಲಾಗುತ್ತಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link