Kangana Ranaut: ಕಪ್ಪು ಬಣ್ಣದ ಬಟ್ಟೆಯಲ್ಲಿ ಕಂಗನಾ ರಣಾವತ್ ಕಿಲ್ಲರ್ ಲುಕ್

Fri, 20 May 2022-2:59 pm,

ಈ ಚಿತ್ರಗಳಲ್ಲಿ ಕಂಗನಾ ರಣಾವತ್ ಕಪ್ಪು ಮೆಶ್ ಡ್ರೆಸ್ ಧರಿಸಿದ್ದಾರೆ. ನಟಿಯ ಈ ಡ್ರೆಸ್ ಸಂಪೂರ್ಣ ಕಪ್ಪಾಗಿದ್ದು, ಅದರ ಮೇಲೆ ಫ್ಲವರ್ ಪ್ರಿಂಟ್ ಇದೆ.

ಈ ಫೋಟೋದಲ್ಲಿ ಕಂಗನಾ ಮೆಶ್ ಡ್ರೆಸ್ ಧರಿಸಿದ್ದಾರೆ. ಆದರೆ ಕೆಳಭಾಗದಲ್ಲಿ ಪಾರದರ್ಶಕ ಬಟ್ಟೆಯನ್ನು ಬಳಸಲಾಗಿದೆ.

ಡೀಪ್‌ ನೆಕ್‌ ಹೊಂದಿರುವ ಈ ಡ್ರೆಸ್‌ನಲ್ಲಿ ಕಂಗನಾ ಮೋಹಕವಾಗಿ ಕಾಣುತ್ತಿದ್ದಾರೆ. ಇದು ಅವರ ಡ್ರೆಸ್‌ಗೆ ಬೋಲ್ಡ್ ಲುಕ್ ನೀಡುತ್ತಿದೆ. 

ಇದೀಗ ಈ ಫೋಟೋಗಳು ಅಭಿಮಾನಿಗಳ ಮನಸೆಳೆದಿವೆ. 

ಈ ಫೋಟೋಗಳನ್ನು ಕಂಗನಾ ರಣಾವತ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link