ಗುಲಾಬಿ ಬಟ್ಟೆಯಲ್ಲಿ ಗುಲ್ಕನ್‌ನಂತ ಬ್ಯೂಟಿ ಪೂಜಾ ಹೆಗ್ಡೆ- ಪೋಟೋಸ್ ನೋಡಿ
ಪೂಜಾ ಹೆಗಡೆ ತೆಲಗು ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ ಮತ್ತು ಮಾಡೆಲ್.
ಇವರು 2012 ರಲ್ಲಿ ತೆರೆಕಂಡ ಮುಗಮೂಡಿ ಎಂಬ ತಮಿಳು ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು.
ನಟಿ ಪೂಜಾ ಬರೀ ಚಿತ್ರರಂಗದಲ್ಲಿ ಮಾತ್ರವಲ್ಲ ಸೋಷಿಯಲ್ ಮಿಡಿಯಾಗಳಲ್ಲಿಯೂ ಸಕ್ರಿಯವಾಗಿರುತ್ತಾರೆ.
ಇದೀಗ ನಟಿ ಪಿಂಕ್ ರೋಸ್‌ಗಳಿರುವ ಮಾಡರ್ನ್ ಬಟ್ಟೆಯನ್ನು ಧರಿಸಿ ಪೋಟೋಗಳನ್ನು ಶೇರ್ ಮಾಡಿದ್ದಾರೆ.
ಬಾಲಿವುಡ್‌ನಲ್ಲಿ ಸಖತ್ ಸ್ಲಿಮ್ ಮತ್ತು ಹಾಟ್ ಆಗಿರುವ ನಟಿಯರಲ್ಲಿ ಇವರು ಒಬ್ಬರು.