ಒಳ್ಳೆಯ ಗಂಡ ಎಂದೆನಿಸಿಕೊಳ್ಳುತ್ತಾರೆ ಈ ರಾಶಿಯ ಹುಡುಗರು!ಪತ್ನಿಯ ಪ್ರತಿ ಆಸೆಯನ್ನು ಈಡೇರಿಸುತ್ತಾರೆಯಂತೆ ಇವರು

Mon, 06 May 2024-8:05 pm,

ಈ ರಾಶಿಯ ಹುಡುಗರು ಮನೆಯ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸುತ್ತಾರೆ.ಈ ರಾಶಿಯವರು ಕೆಲವೊಮ್ಮೆ ಕಟುವಾಗಿ ಮಾತನಾಡುತ್ತಾರೆ. ಬಹಳ ನಿಷ್ಟುರವಾಗಿ ಕಾಣುತ್ತಾರೆ. ಆದರೆ ಈ ರಾಶಿಯವರು ಮೃದು ಸ್ವಭಾವದವರು.ಎದುರಿಗಿದ್ದವರನ್ನು ಬಹಳ ಚೆನಾಗಿ ಅರ್ಥ ಮಾಡಿಕೊಳ್ಳುತ್ತಾರೆ.

ಈ ರಾಶಿಯವರು ತಮ್ಮ ಬಾಳ ಸಂಗಾತಿಯನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ತನ್ನ ಸಂಗಾತಿಯ ವಿಚಾರಗಳಿಗೆ,ಯೋಚನೆಗಳಿಗೆ, ನಿಲುವುಗಳಿಗೆ ಬೆಲೆ ನೀಡುತ್ತಾರೆ.ತಮ್ಮ ಸಂಗಾತಿಯ ಜೀವನದಲ್ಲಿ  ಹಸ್ತಕ್ಷೇಪ ಮಾಡಲು ಇಷ್ಟಪಡುವುದಿಲ್ಲ. 

ಕನ್ಯಾ ರಾಶಿ :ಈ ರಾಶಿಯವರು ತಮ್ಮ ಸಂಗಾತಿಯನ್ನು ಪ್ರತಿ ಹಂತದಲ್ಲಿಯೂ ಬೆಂಬಲಿಸುತ್ತಾರೆ.ವೃತ್ತಿಜೀವನದಲ್ಲಿಯೂ ತಮ್ಮ ಪತ್ನಿಯನ್ನು ಅತಿಯಾಗಿ ಬೆಂಬಲಿಸುತ್ತಾರೆ.   

ಈ ರಾಶಿಯವರು ತಮ್ಮ ಸಂಗಾತಿಗೆ ವಿಶೇಷ ಪ್ರಾಮುಖ್ಯತೆ ನೀಡುತ್ತಾರೆ.ಅವರ ಎಲ್ಲಾ ಅಗತ್ಯಗಳನ್ನು ಪೂರೈಸುತ್ತಾರೆ.ಸಂಗಾತಿಯ ಮಾತಿಗೆ, ನಿರ್ಧಾರಗಳಿಗೆ ಬೆಲೆ ನೀಡುತ್ತಾರೆ. 

ಸೂಚನೆ : ಮೇಲಿನ ಲೇಖನ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS KANNADA ಇದನ್ನು ಅನುಮೋದಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link