ಬ್ರಹ್ಮಗಂಟು ಸೀರಿಯಲ್ ಅಕ್ಕ ರೂಪಾಳ ನಿಜ ಜೀವನದ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರ! ಈಕೆಯ ಹೆಸರೇನು ಗೊತ್ತಾ?

Thu, 04 Jul 2024-10:20 pm,

ಜೀ ಕನ್ನಡದ ಸಾಕಷ್ಟು ಹಿಟ್‌ ಧಾರವಾಹಿಗಳ ಪೈಕಿ ಬ್ರಹ್ಮಗಂಟು ಕೂಡ ಒಂದಾಗಿದೆ.. ವಿಭಿನ್ನ ಕಥಾಹಂದರದ ಮೂಲಕ ಕಿರುತೆರೆ ಪ್ರೇಕ್ಷಕರ ಮನಸೆಳೆಯುತ್ತಿದೆ..  

ಈ ಬ್ರಹ್ಮಗಂಟು ಸೀರಿಯಲ್‌ ಸಾಕಷ್ಟು ಟ್ವಿಸ್ಟ್‌ಗಳನ್ನು ನೀಡುತ್ತಾ ದಿನದಿಂದ ದಿನಕ್ಕೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.. ಅದರಲ್ಲೂ ರೂಪಾ-ದೀಪಾ ಕಾಂಬೀನೆಷನ್‌ ಎಲ್ಲರಿಗೂ ಸಖತ್‌ ಇಷ್ಟವಾಗಿದೆ..  

ರೂಪವತಿಯಾದ ಅಕ್ಕನಿಗಾಗಿ ತಂಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟು ಏನೆಲ್ಲಾ ಮಾಡುತ್ತಾಳೆ.. ಆದರೂ ಅಕ್ಕನಿಗೆ ತಂಗಿಯ ಮೇಲೆ ದ್ವೇಷ.. ಇಂತಹ ಅದ್ಭುತ ಕಥೆ ಇದು..  

ಇನ್ನು ಈ ಸಿರೀಯಲ್‌ನಲ್ಲಿ ನಾಯಕಿಯ ಅಕ್ಕನ ಪಾತ್ರ ಎಂದರೇ ರೂಪಾ ಪಾತ್ರಧಾರಿ ಸಾಕಷ್ಟು ಕಿರುತೆರೆ ಪ್ರೇಕ್ಷಕರ ಮಗಗೆದ್ದಿದ್ದಾರೆ.. ಇದೀಗ ಅವರ ಹಿನ್ನಲೆ ತಿಳಿದುಕೊಳ್ಳಲು ಅಭಿಮಾನಿಗಳು ಕುತೂಹಲರಾಗಿದ್ದಾರೆ  

ರೂಪಾ ಪಾತ್ರಧಾರಿಯ ನಿಜವಾದ ಹೆಸರು ಕಾವ್ಯಾ ರಮೇಶ್..‌ ಇವರು ಬ್ರಹ್ಮಗಂಟು ಅಲ್ಲದೇ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಗೌರಿ ಶಂಕರ ಧಾರವಾಹಿಯಲ್ಲೂ ನಟಿಸುತ್ತಿದ್ದಾರೆ.. ಹೀಗೆ ಸಾಕಷ್ಟು ಸಿರೀಯಲ್‌ ಹಾಗೂ ಸಿನಿಮಾಗಳಲ್ಲಿ ಈ ಚೆಲುವೆ ಕಾಣಿಸಿಕೊಂಡಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link