Flipkart Month-End Mobiles Fest: ಅರ್ಧಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಿ ಈ ಅದ್ಭುತ ಸ್ಮಾರ್ಟ್‌ಫೋನ್
37,990 ರೂಪಾಯಿ ಬೆಲೆಯ Oppo ನ ಈ 5G ಸ್ಮಾರ್ಟ್‌ಫೋನ್ ಅನ್ನು 28,999 ರೂಪಾಯಿಗೆ ಖರೀದಿಸಬಹುದು. ಬ್ಯಾಂಕ್ ಆಫರ್‌ನಿಂದ ನೀವು 3 ಸಾವಿರ ರೂಪಾಯಿಗಳ ರಿಯಾಯಿತಿ ಸಿಗುತ್ತದೆ. ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ಪಡೆಯುವುದು ಸಾಧ್ಯವಾದರೆ 13 ಸಾವಿರ ರೂಪಾಯಿಗಳನ್ನು ಉಳಿಸಬಹುದು. ಹೀಗೆ Oppo Reno7 5G ಅನ್ನು 13,999 ರೂ.ಗೆ ಖರೀದಿಸಬಹುದು.
10,999 ರೂ. ಬೆಲೆಯ ಈ 4G ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 7,999 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಯಾವುದೇ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿದರೆ 500 ರಿಯಾಯಿತಿ ನೀಡಲಾಗುತ್ತಿದೆ. ಪೂರ್ಣ ವಿನಿಮಯ ಕೊಡುಗೆಯನ್ನು ಪಡೆಯುವ ಮೂಲಕ ಈ ಫೋನ್ ಬೆಲೆಯಲ್ಲಿ 7,450 ರೂ. ಉಳಿಸಬಹುದು.
18,999 ಬೆಲೆಯ Realme 9 5G ಅನ್ನು 14,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ಪಡೆದಾಗ, 13,550 ರೂಪಾಯಿಗಳ ಉಳಿತಾಯವಾಗಲಿದೆ. HDFC ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿದರೆ 1000 ರೂಪಾಯಿಗಳ ರಿಯಾಯಿತಿ ಲಭ್ಯವಿರುತ್ತದೆ. ಈ ರೀತಿಯಾಗಿ, ಈ ಫೋನ್ ಅನ್ನು 449 ರೂ.ಗೆ ಖರೀದಿಸುವುದು ಸಾಧ್ಯವಾಗುತ್ತದೆ.
Vivo V23 5G ಅನ್ನು ಈ ಸೇಲ್ ನಲ್ಲಿ 29,990 ರೂ. ಗೆ ಖರೀದಿಸಬಹುದು. ಅದರ ಮೂಲ ಬೆಲೆ 34,990 ರೂ ಆಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳನ್ನು ಬಳಸುವ ಮೂಲಕ, 2 ಸಾವಿರ ರೂಪಾಯಿಗಳನ್ನು ಉಳಿಸಬಹುದು. ಇನ್ನು ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ಪಡೆಯುವ ಮೂಲಕ ಈ ಫೋನ್ ಮೇಲೆ 13 ಸಾವಿರ ರಿಯಾಯಿತಿಯನ್ನು ಪಡೆಯಬಹುದು.
ಸ್ಯಾಮ್‌ಸಂಗ್‌ನ 128GB ಸ್ಟೋರೇಜ್ ಹೊಂದಿರುವ 5G ಫೋನ್ 23,999 ಬದಲಿಗೆ 16,999 ರೂ.ಗೆ ಲಭ್ಯವಿದೆ. CITI ಬ್ಯಾಂಕ್‌ನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳೊಂದಿಗೆ, ಒಂದು ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. ವಿನಿಮಯ ಕೊಡುಗೆಯಿಂದ 13 ಸಾವಿರ ರೂಪಾಯಿಗಳನ್ನು ಉಳಿಸಲು ಸಾಧ್ಯವಾಗುತ್ತದೆ.