Amazonನಲ್ಲಿ ಒಂದು ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ Portable Room Heaters
2,000W ಪವರ್ ಮತ್ತು ಎಡ್ಜೆಸ್ಟೇಬಲ್ ಥರ್ಮೋಸ್ಟಾಟ್‌ನೊಂದಿಗೆ, ಈ ಹೀಟರ್ ಅನ್ನು 2,295 ರೂ ಬದಲಿಗೆ 758 ರೂಗೆ ಮನೆಗೆ ತೆಗೆದುಕೊಂಡು ಹೋಗಬಹುದು. ಇದರ ಮೇಲೆ ನೀವು ಅನೇಕ ಕ್ಯಾಶ್‌ಬ್ಯಾಕ್ ಮತ್ತು ಬ್ಯಾಂಕ್ ಅರ ಗಳನ್ನು ಸಹ ಪಡೆಯಬಹುದು.
400W ಪ್ಲಗ್-ಇನ್ ಎಲೆಕ್ಟ್ರಿಕ್ ಹೀಟರ್ ಅನ್ನು 700 ರೂ ರಿಯಾಯಿತಿಯ ನಂತರ ಕೇವಲ 599 ರೂ . ಗೆ ಖರೀದಿಸಬಹುದು ಆದರೆ ಇದರ ಮೂಲ ಬೆಲೆ ರೂ 1,299 ಆಗಿದೆ. ಇದರ ಮೇಲೆ ನೀವು ಅನೇಕ ಕ್ಯಾಶ್‌ಬ್ಯಾಕ್ ಮತ್ತು ಬ್ಯಾಂಕ್ ಆಫರ್ ಗಳನ್ನು ಕೂಡಾ ಪಡೆಯಬಹುದು.
2,000W ಲೈಫ್ಲಾಂಗ್ ಫ್ಯಾನ್ ರೂಮ್ ಹೀಟರ್ ಅನ್ನು 1,499 ರೂ. ಬದಲಿಗೆ 799 ರೂಗೆ ಖರೀದಿಸಬಹುದು. ಇದರ ಮೇಲೆ ಅನೇಕ ಕ್ಯಾಶ್‌ಬ್ಯಾಕ್ ಮತ್ತು ಬ್ಯಾಂಕ್ ಆಫರ್ ಗಳು ಸಹಾ ಸಿಗಲಿವೆ.
ಈ ಬಾಲಾಜಿ ಹೀಟರ್ 2,000W ಪವರ್ ನೊಂದಿಗೆ ಬರುತ್ತದೆ ಮತ್ತು ಸಣ್ಣ ಮತ್ತು ಮಧ್ಯಮ ಗಾತ್ರದ ಕೋಣೆಗೆ ಇದು ಸೂಕ್ತವಾಗಿದೆ. 1,499 ಬದಲಿಗೆ, ನೀವು ಅದನ್ನು 699 ರೂ ಗೆ ಪಡೆಯಬಹುದು. ಇದರ ಮೇಲೆ ಅನೇಕ ಕ್ಯಾಶ್‌ಬ್ಯಾಕ್ ಮತ್ತು ಬ್ಯಾಂಕ್ ಆಫರ್ ಗಳು ಸಹಾ ಸಿಗಲಿವೆ.
1,699 ಬೆಲೆಯ ಈ ಹೀಟರ್ 2,000W ಪವರ್ ಮತ್ತು ಫ್ಯಾನ್ ಮತ್ತು ಹೀಟ್‌ನ ಡ್ಯುಯಲ್ ಫಂಕ್ಷನ್‌ನೊಂದಿಗೆ ಬರುತ್ತದೆ. ನೀವು ಇದನ್ನು ಅಮೆಜಾನ್‌ನಿಂದ ರೂ .849 ಕ್ಕೆ ಖರೀದಿಸಬಹುದು. ಇದರ ಮೇಲೆ ನೀವು ಅನೇಕ ಕ್ಯಾಶ್‌ಬ್ಯಾಕ್ ಅವಕಾಶಗಳು ಮತ್ತು ಬ್ಯಾಂಕ್ ಕೊಡುಗೆಗಳನ್ನು ಸಹ ಪಡೆಯುತ್ತಿರುವಿರಿ.