ಈ ಮುದ್ದಾದ ಮಗು ಯಾರೆಂದು ಗುರುತಿಸಬಲ್ಲಿರಾ? ಸದ್ಯ ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಕನ್ನಡದ ಚೆಲುವೆ ಈಕೆ
ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗದ ಪ್ರಮುಖ ಯುವ ನಟಿ ಈಕೆ
ಸದ್ಯ ಬಾಲಿವುಡ್ ಪ್ರವೇಶಿಸಿದ ಇವರು ಟಾಪ್ ಹಿರೋಗಳ ಜೊತೆ ನಟಿಸುವಲ್ಲಿ ಬ್ಯುಸಿಯಾಗಿದ್ದಾರೆ
ಯುವಕರ ಕ್ರಷ್ ಜೊತೆಗೆ ನ್ಯಾಷನಲ್ ಕ್ರಷ್ ಕೂಡ ಹೌದು .. ಅವರೇ ರಶ್ಮಿಕಾ ಮಂದಣ್ಣ
ಈಗಾಗಲೇ ಸೌತ್ ಸಿನಿರಂಗದಲ್ಲಿ ಹೆಸರು ಗಳಿಸಿರುವ ಕನ್ನಡದ ಚೆಲುವೆ ಸದ್ಯ ಬಾಲಿವುಡ್‌ಗೂ ಪದಾರ್ಪಣೆ ಮಾಡಿದ್ದಾರೆ
ಕನ್ನಡದಲ್ಲಿ ಬೆರಳೆನಿಕೆ ಸಿನಿಮಾದಲ್ಲಿ ಈಕೆ ನಟಿಸಿದ್ದರೂ.. ಅದೇ ಸಿನಿಮಾಗಳಿಂದ ನ್ಯಾಷನಲ್ ಕ್ರಷ್ ಎನಿಸಿಕೊಂಡರು..
ಇದೀಗ ಬಾಲಿವುಡ್‌ನ ಸ್ಟಾರ್ ನಟ ರಣಬೀರ್ ಕಪೂರ್ ಜೊತೆಯಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ..