ಸಿಸೇರಿಯನ್ ಹೆರಿಗೆಯಾ? ದೇಹವನ್ನು ಕಾಪಾಡಿಕೊಳ್ಳಲು ಈ ಮನೆಮದ್ದುಗಳನ್ನು ಅನುಸರಿಸಿ
ಸಿಸೇರಿಯನ್ ನಂತರ ದೇಹವನ್ನು ಕಾಪಾಡಿಕೊಳ್ಳಲು ಕಷ್ಟಪಡುತ್ತಾರೆ, ಆದ ಕಾರಣ ಉತ್ತಮ ಆರೋಗ್ಯಕ್ಕಾಗಿ ಬೆಳ್ಳುಳ್ಳಿ ಸಹಕರಿಸುತ್ತದೆ
ಸಿಸೇರಿಯನ್ ಹೆರಿಗೆ ನೋವಿನಿಂದ ಕೂಡಿರುತ್ತದೆ, ಈ ನೋವನ್ನು ಕಡಿಮೆ ಮಾಡಲು ಬೆಳ್ಳುಳ್ಳಿ ಸಹಕರಿಸುತ್ತದೆ ಹೇಗೆ ಇದನ್ನ ಆರೋಗ್ಯ ಕಾಪಾಡಿಕೊಳ್ಳಲು ಬಳಸಬೇಕು ಎನ್ನುವ ಕುರಿತು ಇಲ್ಲಿದೆ.
ಶಸ್ತ್ರಚಿಕಿತ್ಸೆಯಿಂದ ನೋವು ಉಂಟಾಗುತ್ತದೆ ಇದರಿಂದ ಕೆಲವೊಮ್ಮೆ ಹೊಲಿಗೆಗಳು ಬೇರೆಯಾದಂತೆ ಅನಿಸುತ್ತದೆ, ಆ ಕಾರಣದಿಂದ ದೇಹದ ಆರೈಕೆ ಮುಖ್ಯ.
ಬೆಳ್ಳುಳ್ಳಿ ಸಾರು ಸೇವಿಸುವುದರಿಂದ ಇದು ದೇಹಕ್ಕೆ ಪ್ರೋಟೀನ್ ಕಬ್ಬಿಣ ಮತ್ತು ವಿಟಮಿನ್ ಸಿ ಯನ್ನು ನೀಡುತ್ತದೆ ಇದರಿಂದ ಗಾಯವು ಶೀಘ್ರದಲ್ಲಿ ಕಡಿಮೆಯಾಗುತ್ತದೆ.
ಬೆಳ್ಳುಳ್ಳಿಯಲ್ಲಿ ಕಬ್ಬಿಣ ಅಂಶ ಇರುವುದರಿಂದ ಇದು ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ ಮತ್ತು ಇದು ದೇಹದ ಅಂಗಾಂಶಗಳ ಬೆಳವಣಿಗೆಯನ್ನು ಸುಧಾರಿಸುತ್ತದೆ.