ʼಪೊರ್ಕಿʼ ಹುಡುಗಿಯ ಕ್ಯೂಟ್‌ ಫೋಟೊಸ್‌ ಇಲ್ಲಿದೆ ನೋಡಿ

Wed, 20 Sep 2023-3:25 pm,

ಶೈನಿಂಗ್‌ ಡ್ರೆಸ್‌ನಲ್ಲಿ ತಾರೆಯಾಗಿ ಮಿಂಚಿದ ಪ್ರಣಿತಾ

ಕನ್ನಡದ ʼಪೊರ್ಕಿʼ ಸಿನಿಮಾದ ಮೂಲಕ ಸಿನಿಮಾ ವೃತ್ತಜೀವನಕ್ಕೆ ಪಾದಾರ್ಪಣೆ ಮಾಡಿದ ನಟಿ

ʼಜರಾಸಂಧʼ ಮತ್ತು ʼಭೀಮಾ ತೀರದಲ್ಲಿʼ ಸಿನಿಮಾದ ಮೂಲಕ ದುನಿಯಾ ವಿಜಯಗೆ ನಾಯಕಿಯಾಗಿ ನಟನೆ

2013ರಲ್ಲಿ ಸೆಲೆಬ್ರೆಟಿ ಕ್ರಿಕೆಟ್‌ ಲೀಗ್‌ನ ಕರ್ನಾಟಕದ ಬುಲ್ಡೊಜರ್ಸ್‌ ತಂಡದ ಬ್ರಾಂಡ್‌ ಅಂಬ್ಯಾಸಿಡರ್‌ ಆಗಿದ್ದರು

ವಿಶ್ವದಾದ್ಯಂತ 1150 ಚಿತ್ರಮಂದಿರಗಳಲ್ಲಿ ತೆರೆಕಂಡ ʼಸಾಗುನಿʼ ಎಂಬ ತಮಿಳು ಚಿತ್ರ ನಾಯಕಿಯಾಗಿದ್ದ ಪ್ರಣಿತಾ ಸುಭಾಷ್‌

ZEENEWS TRENDING STORIES

By continuing to use the site, you agree to the use of cookies. You can find out more by Tapping this link