ಹಸಿ ಈರುಳ್ಳಿಯನ್ನು ಈ ರೀತಿ ತಿಂದ್ರೆ ಕ್ಷಣಾರ್ಧದಲ್ಲಿ ಕಡಿಮೆಯಾಗುತ್ತೆ ಬ್ಲಡ್ ಶುಗರ್..!
ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕೆಲವು ಆಹಾರಗಳು ತುಂಬಾ ಲಾಭದಾಯಕವಾಗಿದೆ.
ಅಧ್ಯಯನವೊಂದರ ಪ್ರಕಾರ, ಮಧುಮೇಹಿಗಳು ದಿನವಿಡೀ ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಪ್ರಯೋಜನಕಾರಿ ಎಂದು ಹೇಳಲಾಗಿದೆ.
ಮಧುಮೇಹಿಗಳು ಪ್ರತಿನಿತ್ಯ ಕನಿಷ್ಠ ಅರ್ಧಗಂಟೆ ವಾಕ್ ಮಾಡುವುದು ಹಾಗೂ ಲಘು ವ್ಯಾಯಾಮ ಮಾಡುವುದರಿಂದ ಶುಗರ್ ನಿಯಂತ್ರಣದಲ್ಲಿರುತ್ತದೆ.
ಮಧುಮೆಹಿಗಳು ಹಸಿ ಈರುಳ್ಳಿ ತಿನ್ನುವುದರಿಂದ ಮಧುಮೇಹ ಹೆಚ್ಚಾಗಿದ್ದರೂ ಕೂಡ ತಕ್ಷಣವೇ ಶುಗರ್ ನಿಯಂತ್ರಣಕ್ಕೆ ಬರುತ್ತದೆ.
ಮಧುಮೇಹ ಹೆಚ್ಚಾಗಿದ್ದರೆ ಹಸಿ ಈರುಳ್ಳಿಯನ್ನು ನಿಂಬೆ ರಸರಲ್ಲಿ ನೆನೆಸಿಟ್ಟು ತಿಂದರೆ ಕೂಡಲೇ ಬ್ಲಡ್ ಶುಗರ್ ಕಂಟ್ರೋಲ್ ಗೆ ಬರುತ್ತದೆ ಎನ್ನಲಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.