ಮುಂದಿನ ವರ್ಷ ಈ ರಾಶಿಯವರ ಜಾತಕದಲ್ಲಿ ಗುರು ದೆಸೆ ! ಕೋಟ್ಯಾಧಿಪತಿಯಾಗುವ ಯೋಗ !ವರ್ಷ ಪೂರ್ತಿ ಬೆನ್ನಿಗಿರುವುದು ಅದೃಷ್ಟ

Fri, 15 Sep 2023-3:40 pm,

ಗುರು ಸಂಕ್ರಮಣ 2024 : ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, 2024 ರಲ್ಲಿ  ಗುರು ತನ್ನ ರಾಶಿ ಮತ್ತು ನಕ್ಷತ್ರ ಎರಡನ್ನೂ ಬದಲಿಸುತ್ತಾನೆ. ಇದರ ಪರಿಣಾಮವಾಗಿ  ವರ್ಷ ಪೂರ್ತಿ ಅದೃಷ್ಟ ಈ ರಾಶಿಯವರ ಬೆನ್ನಿಗೆ ಇರುತ್ತದೆ. ಇವರು ಏನೇ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಜಯ ಸಿಕ್ಕಿಯೇ ಸಿಗುತ್ತದೆ.  

ಮೇಷ ರಾಶಿ : ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆಯುವುದು. ಅನುಭವಿಸಿದ್ದ ಕಷ್ಟ ನಷ್ಟಗಳೆಲ್ಲಾ ಲಾಭವಾಗಿ ಬದಲಾಗುವುದು. ಹೆಜ್ಜೆ ಹೆಜ್ಜೆಗೂ ಸಂತೋಷ ನಿಮ್ಮದಾಗುವುದು.  ಒಂದರ್ಥದಲ್ಲಿ ಅದೃಷ್ಟದ ವರ್ಷವೇ ಆಗಿರುವುದು. 

ವೃಷಭ ರಾಶಿ : ಆದಾಯ ಹೆಚ್ಚಲಿದೆ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಆರ್ಥಿಕ ದೃಷ್ಟಿಕೋನದಿಂದ ಎಲ್ಲವೂ ಮಂಗಳಮಯವಾಗಿರಲಿದೆ. ಅದೃಷ್ಟ ಲಕ್ಷ್ಮೀ ಕೈ ಹಿಡಿದು ಮುನ್ನಡೆಸುತ್ತಾಳೆ.  ಪೂರ್ವಿಕರ ಆಸ್ತಿಯಿಂದ ಲಾಭವಾಗುವುದು. ದಾಂಪತ್ಯ ಜೀವನ ಮಧುರವಾಗಿರುತ್ತದೆ.

ಕರ್ಕಾಟಕ ರಾಶಿ: ಆದಾಯದಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡುಬರಲಿದೆ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ. ಉದ್ಯಮ ಮತ್ತು ವ್ಯಾಪಾರದಲ್ಲಿ ಅಪಾರ ಪ್ರಗತಿ ಕಂಡುಬರಲಿದೆ. 

ಕನ್ಯಾ ರಾಶಿ : ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಅವಿವಾಹಿತರು ಪ್ರೇಮ ವಿವಾಹವಾಗುವ ಸಾಧ್ಯತೆ ಇದೆ.  ಮನೆಯಲ್ಲಿ ಧನ ಧಾನ್ಯ ತುಂಬಿ ತುಳುಕುವುದು. 

ವೃಶ್ಚಿಕ ರಾಶಿ :  ಅದೃಷ್ಟ ನಿಮ್ಮ ಜೊತೆಗೆಯೇ ಹೆಜ್ಜೆ ಹಾಕಿಕೊಂಡು ಬರುತ್ತದೆ. ಅವಿವಾಹಿತರಿಗೆ ವಿವಾಹ ನಿಶ್ಚಯ. ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ನಿಮ್ಮದಾಗುವುದು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link