ಬಾಲ್ಯದ ಗೆಳತಿಯೊಂದಿಗೆ ಸಪ್ತಪದಿ ತುಳಿದ CSK ಫಾಸ್ಟ್ ಬೌಲರ್ ! ಇಲ್ಲಿದೆ ಫೋಟೋಸ್

Fri, 22 Dec 2023-2:09 pm,

ನಭಾ ಗಡಂವಾರ್ ತುಷಾರ್ ದೇಶಪಾಂಡೆ ಅವರ  ಬಾಲ್ಯದ ಗೆಳತಿ. ತುಷಾರ್ ದೇಶಪಾಂಡೆ ಅವರ ಮದುವೆ ಥಾಣೆ ಜಿಲ್ಲೆಯ ಕಲ್ಯಾಣ್‌ನಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರು ಮತ್ತು ಕೆಲ ಸ್ನೇಹಿತರು ಮಾತ್ರ ಉಪಸ್ಥಿತರಿದ್ದರು.

ತುಷಾರ್ ಮತ್ತು ನಭಾ ಕಾಲೇಜು ದಿನಗಳಿಂದಲೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ನಭಾ ಅದ್ಭುತ ಕಲಾವಿದೆ ಮತ್ತು ಫ್ಯಾಷನ್ ಡಿಸೈನರ್ ಕೂಡ. 

ಶಿವಂ ದುಬೆ, ಧವವ್ ಕುಲಕರ್ಣಿ, ಭಾವೇನ್ ಠಕ್ಕರ್, ಪ್ರಶಾಂತ್ ಸೋಲಂಕಿ ಕೂಡ ತುಷಾರ್-ನಾಭಾ ಮದುವೆಯಲ್ಲಿ ಪಾಲ್ಗೊಂಡಿದ್ದರು. ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ತುಷಾರ್ ದೇಶಪಾಂಡೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್.  

ಐಪಿಎಲ್ 2023 ರ ಸಮಯದಲ್ಲಿ ನಭಾ ಗಡಂವಾರ್ ಹಲವಾರು ಸಂದರ್ಭಗಳಲ್ಲಿ  ಸ್ಟೇಡಿಯಂ ನಲ್ಲಿ ಕಾಣಿಸಿಕೊಂಡಿದ್ದಾರೆ.   

ಮದುವೆಯ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ  ತುಷಾರ್ ದೇಶಪಾಂಡೆ, 'ಹೃದಯಗಳ ಮಿಲನ ಹೊಸ ಆರಂಭ, ಜೈ ಬಜರಂಗ್ ಬಲಿ'  ಎಂದು ಬರೆದಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link