ಮೊಸರಿನಲ್ಲಿ ಈ ಕಾಳಿನ ಪುಡಿ ಬೆರೆಸಿ ಬಿಳಿ ಕೂದಲಿಗೆ ಹಚ್ಚಿದರೆ ಬುಡದಿಂದಲೂ ಗಾಢ ಕಪ್ಪಾಗುತ್ತೆ!
ಮೊಸರು ನೈಸರ್ಗಿಕವಾಗಿ ಕೂದಲನ್ನು ಮೃದುಗೊಳಿಸಿ, ನೆತ್ತಿಯಲ್ಲಿ ತೇವಾಂಶವನ್ನು ಕಾಯ್ದುಕೊಳ್ಳಲು ಸಹಕಾರಿ ಆಗಿದೆ. ಮೊಸರಿನೊಂದಿಗೆ ಒಂದೆರಡು ಪದಾರ್ಥಗಳನ್ನು ಬಳಸಿ
ಮೆಂತ್ಯ ಕಾಳಿನಲ್ಲಿ ಆಂಟಿಫಂಗಸ್, ಕಬ್ಬಿಣ, ಸತು, ಪ್ರೊಟೀನ್ ಕಂಡು ಬರುತ್ತದೆ ಇದು ಕೂದಲಿನಲ್ಲಿ ಕಾಲೋಜಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
ತಾಜಾ ಅಲೋವೆರಾ ಜೆಲ್ ಬಳಕೆಯೂ ಕೂದಲಿಗೆ ಪೋಷಣೆ ನೀಡಿ ಬುಡದಿಂದ ಕೂದಲು ಗಟ್ಟಿಯಾಗುತ್ತದೆ.
ಒಂದು ಕಪ್ ಮೊಸರಿನಲ್ಲಿ ನಾಲ್ಕೈದು ಚಮಚ ಮೆಂತ್ಯ ಕಾಳಿನ ಪುಡಿ, ಒಂದು ಚಮಚ ಅಲೋವೆರಾ ಜೆಲ್ ಹಾಕಿ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಬುಡದಿಂದ ತುದಿಯವರೆಗೂ ಹೇರ್ ಮಾಸ್ಕ್ ಹಚ್ಚಿ.
ಈ ಮೊಸರಿನ ಹೇರ್ ಪ್ಯಾಕ್ ಅನ್ನು ವಾರದಲ್ಲಿ ಒಮ್ಮೆ ಹಚ್ಚಿ 40 ನಿಮಿಷಗಳ ಬಳಿಕ ಹೇರ್ ವಾಶ್ ಮಾಡಿದರೆ ಬಿಳಿ ಕೂದಲು ಗಾಢ ಕಪ್ಪಾಗುತ್ತದೆ. ಜೊತೆಗೆ ದಟ್ಟ ಮೊಣಕಾಲುದ್ದ ಕೂದಲು ಬೆಳೆಯುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.