ಮೊಸರಿಗೆ ಈ ಪುಡಿ ಬೆರೆಸಿ ಬಳಸಿ !ಹಚ್ಚಿ ಕೈ ತೆಗೆಯುತ್ತಿದ್ದಂತೆ ಬಿಳಿ ಕೂದಲು ಕಡು ಕಪ್ಪು ಬಣ್ಣಕ್ಕೆ ತಿರುಗುತ್ತದೆ !
ಬಿಳಿಕೂದಲು ಮೂಡುವುದಕ್ಕೆ ಇಂಥದ್ದೇ ಕಾರಣ ಎಂದು ನಿಖರವಾಗಿ ಹೇಳುವುದು ಸಾಧ್ಯವಾಗುವುದಿಲ್ಲ. ಆದರೆ ಬಿಳಿ ಕೂದಲಿಗೆ ಅನುಸರಿಸಬಹುದಾದ ಮನೆ ಮದ್ದಿನ ಬಗ್ಗೆ ನಿಖರವಾಗಿ ಹೇಳಬಹುದು.
ಬಿಳಿ ಕೂದಲು ಎನ್ನುವುದು ವಯಸ್ಸನ್ನು ಮೀರಿದ ಸಮಸ್ಯೆ ಎನ್ನುವಂತಾಗಿದೆ. ಹಿಂದೆ ಬಿಳಿ ಕೂದಲು ವಯಸ್ಸಾಯಿತು ಎನ್ನುವುದರ ಸಂಕೇತವಾಗಿತ್ತು. ಆದರೆ ಈಗ ಹಾಗಲ್ಲ.
ಬಿಳಿ ಕೂದಲನ್ನು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿಸಲು ಮೊಸರು ಸೂಕ್ತ ಮದ್ದು. ಇದು ಕೂದಲಿನ ಸರ್ವ ಸಮಸ್ಯೆಗಳ ವಿರುದ್ದ ಹೋರಾಡುವ ಗುಣವನ್ನು ಹೊಂದಿ
ಮೊಸರಿನ ಒಂದು ಚಮಚ ಕಾಫಿ ಪುಡಿ ಮತ್ತು ನಿಂಬೆ ರಸ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಬೇಕು. ಇದು ಬಿಳಿ ಕೂದಲನ್ನು ಕಪ್ಪಾಗಿಸಲು ಇರುವ ಬೆಸ್ಟ್ ಮದ್ದು.
ಮೊಸರು, ಕಾಫಿ ಪುಡಿ ಮತ್ತು ನಿಂಬೆ ರಸದ ಮಿಶ್ರಣವನ್ನು ಕೂದಲಿಗೆ ಹಚ್ಚಿ 3 ಅರ್ಧ ಗನೆತ್ ಬಿಟ್ಟು ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ಬಿಳಿ ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.