ಸೀರೆಯುಟ್ಟು ಬೀಚ್‌ನ ಸೌಂದರ್ಯ ಹೆಚ್ಚಿಸಿದ ಬಿಗ್ ಬಾಸ್ ಬೆಡಗಿ..! ಫೋಟೋಸ್‌ ವೈರಲ್‌

Fri, 20 Sep 2024-8:36 pm,

ದೀಪ್ತಿ ಸೋನೈನಾ ಸಹಜ ಸೌಂದರ್ಯ ಪಡ್ಡೆ ಹುಡುಗರನ್ನು ತಬ್ಬಿಬ್ಬುಗೊಳಿಸುತ್ತಿದೆ   

ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿದ ಈ ಚೆಲುವೆ ನಾಯಕಿಯರಿಗಿಂತ ಹೆಚ್ಚು ಕ್ರೇಜ್ ಗಳಿಸಿದ್ದಾಳೆ.   

ಯೂಟ್ಯೂಬ್‌ನಲ್ಲಿ ರೀಲ್ ಮತ್ತು ಶಾಟ್‌ಗಳನ್ನು ಹಂಚಿಕೊಳ್ಳುವ ದೀಪ್ತಿ ದಿನದಿಂದ ದಿನಕ್ಕೆ ಅನುಯಾಯಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ.   

ಇನ್ನೂ ಯೂಟ್ಯೂಬರ್ ಆಗಿ ಕಿರುಚಿತ್ರಗಳನ್ನು ಮಾಡುತ್ತಿರುವ ದೀಪ್ತಿ, ಸಿನಿಮಾಗಳಿಗೆ ಅವಕಾಶ ಸಿಕ್ಕರೂ ತನಗೊಂದು ಲೋಕವನ್ನೇ ಸೃಷ್ಟಿಸಿಕೊಳ್ಳುತ್ತಿದ್ದಾರೆ.  

ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಹೆಚ್ಚು ಫೇಮಸ್ ಆಗಿರುವ ದೀಪ್ತಿ ಸೋನೈನಾ ಇನ್ಸ್ಟಾಗ್ರಾಮ್ ನಲ್ಲಿ 4.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.   

ಇತ್ತೀಚಿನ ಫೋಟೋಗಳಲ್ಲಿ, ದೀಪ್ತಿ ಸುನೈನಾ ಯೋಗದ ಜೊತೆಗೆ ಏರೋಬಿಕ್ಸ್ ಮತ್ತು ಮಾರ್ಷಲ್ ಆರ್ಟ್‌ ತರಬೇತಿ ಪಡೆದಿದ್ದಾರೆ.    

ಸಧ್ಯ ದೀಪ್ತಿ ಅಚ್ಚ ತೆಲುಗು ಹುಡುಗಿಯ ಶೈಲಿಯಲ್ಲಿ ಕಾಣಿಸಿಕೊಂಡು ಹುಡುಗರ ಕಣ್ಣು ಕುಕ್ಕುತ್ತಿದ್ದಾರೆ. ಅಭಿಮಾನಿಗಳ ಹೃದಯ ಕದಿಯುತ್ತಿದ್ದಾಳೆ   

ಯಶಸ್ವೀ ಯೂಟ್ಯೂಬರ್ ಆಗಿರುವ ಈ ಚೆಲುವೆ ಸಧ್ಯ ಸಾಲು ಸಾಲು ಕಿರುಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ..   

ಈ ಹಿಂದೆ ಯೂಟ್ಯೂಬ್‌ನ ಷಣ್ಮುಕ್ ಅನ್ನು ಪ್ರೀತಿಸುತ್ತಿದ್ದ ದೀಪ್ತಿ, ತನ್ನ ಕೈ ಮತ್ತು ಬೆನ್ನಿನ ಮೇಲೆ ಎಸ್ ಚಿಹ್ನೆಯನ್ನು ಹಚ್ಚೆ ಹಾಕಿಸಿಕೊಂಡಿದ್ದರು. ಆದ್ರೆ ಬ್ರೇಕಪ್‌ ಆಗಿದೆ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link