ನಟಿಯಾಗಲು ಹಾಸಿಗೆಗೆ ಬಾ ಎಂದಿದ್ದವರು ಇಂದು... ಖ್ಯಾತ ನಟಿಯ ಸ್ಫೋಟಕ ಹೇಳಿಕೆ...!
ಬಣ್ಣದ ಲೋಕದಲ್ಲಿ ಅವಕಾಶ ಕೊಡಲು ಮಂಚಕ್ಕೆ ಕರೆಯುವುದು ಸಾಮಾನ್ಯವಾಗಿಬಿಟ್ಟಿದೆ. ಅಂಥ ಕೆಟ್ಟ ಪರಿಸ್ಥಿಯನ್ನು ದಿಟ್ಟವಾಗಿ ಎದುರಿಸಿದ ಗಟ್ಟಿಗಿತ್ತಿಯ ಕತೆ ಇದು.
ಬಳುಕುವ ಮೈಮಾಟದ ನೋರಾ ಫತೇಹಿ ಯಾರಿಗೆ ಗೊತ್ತಿಲ್ಲ ಹೇಳಿ… ಆದರೆ ಆಕೆ ಆರಂಭದಲ್ಲಿ ಅನುಭವಿಸಿರುವ ನೋವಿನ ಕತೆ ಬಹಳ ಜನಕ್ಕೆ ಗೊತ್ತಿಲ್ಲ.
ನೋರಾ ಫತೇಹಿ ನಟಿ ಆಗಬೇಕು ಎಂಬ ಕನಸು ಕಟ್ಟಿಕೊಂಡು ಕೆನಡಾದಿಂದ ಭಾರತಕ್ಕೆ ಬಂದರು. ಆದರೆ ಬಾಲಿವುಡ್ ವುಮನೈಸರ್ ಗಳು ಅವಕಾಶ ಕೇಳಿದ ನೋರಾ ಫತೇಹಿಯನ್ನು ಮಂಚಕ್ಕೆ ಬರುವಂತೆ ಆಫರ್ ಮಾಡಿದವು.
ಒಂದಲ್ಲ, ಎರಡಲ್ಲ, ಹಲವು ಬಾರಿ ಹಾಸಿಗೆ ಕರೆದ ಹೇಸಿಗೆ ಪ್ರಕರಣಗಳನ್ನು ದಿಟ್ಟವಾಗಿ ಎದುರಿಸಿದ ಇಂದು ಒಂದು ಹಾಡಿಗೆ ನಡು ಬಳುಕಿಸಲು ಕೋಟಿ ಕೋಟಿ ಪಡೆಯುತ್ತಿದ್ದಾರೆ ನೋರಾ.
ನೋರಾ ಫತೇಹಿ ಸೆಕ್ಸಿ ಬಾಂಬ್. ಸದಾ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಹಾಟ್ ಬೇಬಿ ನೋರಾ ಬಗ್ಗೆ ನೂರು ಮಾತು ಕೇಳಿಬಂದಿವೆ. ಇದ್ಯಾವುದಕ್ಕೂ ಕೇರ್ ಮಾಡ…