ಕಲರ್ಫುಲ್ ಡ್ರೆಸ್ನಲ್ಲಿ ಕಂಗೊಳಿಸಿದ ಧಮಾಕಾ ಬೆಡಗಿ ಶ್ರೀಲೀಲಾ

Tue, 04 Apr 2023-6:36 pm,

ಶ್ರೀಲೀಲಾ ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳೆಯುತ್ತಿರುವ ನಟಿ. 

 

ನಟಿ ಶ್ರೀಲೀಲಾ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟಿವ್ ಆಗಿದ್ದು, ಸಖತ್ ಫ್ಯಾನ್ ಫಲೋಯಿಂಗ್ ಸಹ ಹೊಂದಿದ್ದಾರೆ. 

 

ನಟಿ ಶ್ರೀಲೀಲಾ ಇತ್ತೀಚೆಗೆ ಕಲರ್ಫುಲ್ ಉಡುಗೆ  ತೊಟ್ಟು ಫೋಟೋ ಶೂಟ್ ಮಾಡಿಸಿದ್ದಾರೆ. 

 

ಈ ಉಡುಗೆಯಲ್ಲಿ ಸುಂದರವಾದ ಹೂವಿನಂತೆ ಕಂಗೊಳಿಸುತ್ತಿದ್ದಾರೆ ನಟಿ ಶ್ರೀಲೀಲಾ.b

 

ನಟಿ ಶ್ರೀಲೀಲಾರ ಈ ಮನಮೋಹಕ ಫೋಟೋಸ್ ಎಂತಹವರನ್ನೇ ಆದರೂ ತನ್ನತ್ತ ಆಕರ್ಷಿಸುವುದರಲ್ಲಿ ಸಂದೇಹವೇ ಇಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link