Disha Patani photos : ಅಮಲೇರಿಸುವಂತಿದೆ ದಿಶಾ ನಶೆಯ ನೋಟ

Sat, 03 Dec 2022-6:14 pm,

ವಿದೇಶಿ ಸಮುದ್ರ ತೀರದಲ್ಲಿ ನಿಂತು ಕ್ಯಾಮರಾಗೆ ಪೋಸ್‌ ಕೊಟ್ಟಿರುವ ಚೆಂದುಳ್ಳಿ ಚೆಲುವೆಯ ಮಾದಕ ನೋಟದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.

ವೈರಲ್‌ ಫೋಟೋದಲ್ಲಿ ದಿಶಾ ಕಂದು ಬಣ್ಣದ ಟಸೆಲ್ ಬಿಕಿನಿ ತೊಟ್ಟು ಸಖತ್ತಾಗಿ ಕಾಣಿಸುತ್ತಿದ್ದಾರೆ.

ಮತ್ತೊಂದು ಚಿತ್ರದಲ್ಲಿ ಕೊಳದೊಳಗೆ ಇಳಿದು ಹಂಸದಂತೆ ನಿಂತಿರುವ ಫೋಟೋ ನೋಡುಗರ ಕಣ್ಮನಗಳನ್ನು ಸೆಳೆಯುತ್ತಿದೆ.  

ಇನ್ನು ಸಿನಿಮಾ ವಿಚಾರಕ್ಕೆ ಬಂದ್ರೆ ದಿಶಾ ಪಟಾನಿ ಮೋಹಿತ್ ಸೂರಿ ಅವರ ಆಕ್ಷನ್-ಥ್ರಿಲ್ಲರ್ ಚಿತ್ರ 'ಏಕ್ ವಿಲನ್ 2' ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ.

ಏಕ್‌ ವಿಲನ್‌ 2ನಲ್ಲಿ ಜಾನ್ ಅಬ್ರಹಾಂ, ಅರ್ಜುನ್ ಕಪೂರ್ ಮತ್ತು ತಾರಾ ಸುತಾರಿಯಾ ಜೊತೆ ದಿಶಾ ನಟಿಸಿದ್ದಾರೆ. 

ದಿಶಾ ಮುಂದಿನ ಚಿತ್ರ ʼಯೋಧʼ ಬಿಡುಗಡೆಗೆ ಸಿದ್ಧವಾಗಿದೆ. ಶಿವಕುಮಾರ್ ಜಯಕುಮಾರ್ ಅವರ 'ಪ್ರಾಜೆಕ್ಟ್ ಕೆ' ಮತ್ತು ಮತ್ತು ಹೆಸರಿಡದ ಚಿತ್ರದಲ್ಲಿ ದಿಶಾ ಕಾಣಿಸಿಕೊಳ್ಳಲಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link