Divya Bharti : ನಟಿ ʼದಿವ್ಯʼ ಸೌಂದರ್ಯಕ್ಕೆ ಮರಳುಗಾದ ಫ್ಯಾನ್ಸ್‌..! ಈಗೆ ಸಖತ್‌ ಹಾಟ್‌ ಗುರು

Wed, 13 Mar 2024-8:59 pm,

ದಿವ್ಯಾ ಭಾರತಿ ಕಾಲಿವುಡ್ 'ಬ್ಯಾಚುಲರ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲೇ ಆಕೆಗೆ ಒಳ್ಳೆಯ ಮನ್ನಣೆ ಸಿಕ್ಕಿತು.     

ತೆಲುಗಿನಲ್ಲೂ ಬ್ಯಾಚುಲರ್ ಬಿಡುಗಡೆಯಾಗಿ ಯಶಸ್ಸನ್ನು ಪಡೆಯಿತು. ಇದರಿಂದಾಗಿ ಈ ಸುಂದರಿಗೆ ಟಾಲಿವುಡ್‌ನಲ್ಲಿ ಆಫರ್‌ಗಳು ಹೆಚ್ಚುತ್ತಿವೆ.     

ಸುಧೀರ್ ನಾಯಕನಾಗಿ ನಟಿಸಿರುವ ‘ಆಡು’ ಸಿನಿಮಾದಲ್ಲಿ ದಿವ್ಯಾ ನಟಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಶೀಘ್ರದಲ್ಲೇ ತೆರೆಗೆ ಬರಲಿದೆ.     

ನಟಿ ದಿವ್ಯಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್. ಆಗಾಗ ಹಾಟ್ ಫೋಟೋಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿರುತ್ತಾಳೆ.    

ದಿವ್ಯಾ ಹಂಚಿಕೊಂಡಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.  

ದಿವ್ಯಾ ಭಾರತಿ ಫೊಟೋಸ್‌

ZEENEWS TRENDING STORIES

By continuing to use the site, you agree to the use of cookies. You can find out more by Tapping this link