Divya Uruduga: ಮದುವೆ ಫೋಟೋ ಶೇರ್‌ ಮಾಡಿದ ದಿವ್ಯಾ ಉರುಡುಗ... ಅರವಿಂದ್ ಕೆಪಿ ಅಲ್ಲ, ಈ ಖ್ಯಾತ ನಟನ ಜೊತೆ ನಡೆದೇ ಹೋಯ್ತು ವಿವಾಹ!

Tue, 22 Oct 2024-11:48 am,

ದಿವ್ಯಾ ಉರುಡುಗ ಮದುವೆ ಫೋಟೋಗಳನ್ನು ಶೇರ್‌ ಮಾಡಿದ್ದು, ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ.   

ದಿವ್ಯಾ ಉರುಡುಗ ಮತ್ತು ಅರವಿಂದ್‌ ಕೆಪಿ ನಡುವೆ ಬಿಗ್‌ ಬಾಸ್‌ ನಲ್ಲಿ ಶುರುವಾದ ಪ್ರೀತಿ ಹೊರಬಂದ ಮೇಲೂ ಮುಂದುವರೆದಿದೆ. ದಿವ್ಯಾ ಉರುಡುಗ ಮತ್ತು ಅರವಿಂದ್‌ ಕೆಪಿ ಪರಸ್ಪರ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ದಿವ್ಯಾ ಉರುಡುಗ ಮತ್ತು ಅರವಿಂದ್‌ ಕೆಪಿ ಮದುವೆ ಆಗುತ್ತಾರೆ ಎಂದೇ ಅನೇಕರು ಭಾವಿಸಿದ್ದಾರೆ. ಈ ಜೋಡಿಯನ್ನು ಮೆಚ್ಚುವ ಅಭಿಮಾನಿಗಳಿಗೆ ದಿವ್ಯಾ ಉರುಡುಗ ಶಾಕ್‌ ನೀಡಿದ್ದಾರೆ. ದಿವ್ಯಾ ಉರುಡುಗ ಕಿಶನ್‌ ಬೆಳಗಲಿ ಜೊತೆಗೆ ಮದುವೆಯ ಫೋಟೋ ಶೇರ್‌ ಮಾಡಿದ್ದಾರೆ. 

ನಿನಗಾಗಿ ಧಾರಾವಾಹಿಯಲ್ಲಿ ದಿವ್ಯಾ ಉರುಡುಗ ಅವರು ರಚನಾ ಪಾತ್ರ ಮಾಡುತ್ತಿದ್ದಾರೆ. ಕಿಶನ್‌ ಬೆಳಗಲಿ ಅಶ್ವಿನ್​ ಪಾತ್ರ ಮಾಡುತ್ತಿದ್ದಾರೆ. ಈ ಸೀರಿಯಲ್‌ನಲ್ಲಿ ಈಗ ರಚನಾ ಮತ್ತು ಅಶ್ವಿನ್​ ಮದುವೆ ಸಂದರ್ಭ.

ದಿವ್ಯಾ ಉರುಡುಗ ನಿನಗಾಗಿ ಧಾರಾವಾಹಿ ಸೀರಿಯಲ್‌ನ ಮದುವೆ ಎಪಿಸೋಡ್‌ನ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವೆಲ್ಲವೂ ನಿನಗಾಗಿ  ಧಾರಾವಾಹಿಯ ಫೋಟೋಗಳೇ ಆಗಿದ್ದು, ದಿವ್ಯಾ ನಿಜ ಜೀವನದಲ್ಲಿ ಇನ್ನೂ ಮದುವೆಯಾಗಿಲ್ಲ.

ದಿವ್ಯಾ ಉರುಡುಗ ನಿನಗಾಗಿ ಧಾರಾವಾಹಿ ಸೀರಿಯಲ್‌ನ ಮದುವೆ ಎಪಿಸೋಡ್‌ನ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವೆಲ್ಲವೂ ನಿನಗಾಗಿ  ಧಾರಾವಾಹಿಯ ಫೋಟೋಗಳೇ ಆಗಿದ್ದು, ದಿವ್ಯಾ ನಿಜ ಜೀವನದಲ್ಲಿ ಇನ್ನೂ ಮದುವೆಯಾಗಿಲ್ಲ.

ರಚನಾ ಹಾಗೂ ಅಶ್ವಿನ್ ಕುಟುಂಬದವರು ಮದುವೆ ಫಿಕ್ಸ್ ಮಾಡಿದ್ದು, ಇದು ಅರ್ಧಕ್ಕೆ ನಿಂತಿದೆ.  ರಚನಾ ಹಾಗೂ ಅಶ್ವಿನ್ ವಿವಾಹದ ಎಪಿಸೋಡ್‌ ಶೂಟ್‌ ಮಾಡುವಾಗ ಈ ಫೋಟೋಗಳನ್ನು ತೆಗೆಯಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link