Diwali Gift Ideas 2021: ಸ್ನೇಹಿತರು ಮತ್ತು ಬಂಧುಗಳಿಗೆ ನೀಡಲು ಅದ್ಭುತ ಉಡುಗೊರೆಗಳು ಇಲ್ಲಿವೆ
Mi Rechargeable LED Lamp: Miಯ ಅಧಿಕೃತ ವೆಬ್ಸೈಟ್ನಿಂದ ನೀವು ಈ Rechargeable LED Lamp ಖರೀದಿಸಿದರೆ ಶೇ.28ರಷ್ಟು ರಿಯಾಯಿತಿ ಸಿಗುತ್ತದೆ. 1,799 ರೂ. ಮೌಲ್ಯದ ಇದನ್ನು ನೀವು ಡಿಸ್ಕೌಂಟ್ ಬಳಿಕ 1,299 ರೂ.ಗಳಿಗೆ ಖರೀದಿಸಬಹುದು. ಒಂದೇ ಚಾರ್ಜ್ನಲ್ಲಿ 5 ದಿನಗಳವರೆಗೆ ಬರುವ ಈ LED ಲ್ಯಾಂಪ್ ಸೂಪರ್ ಆಗಿದ್ದು, ಇದರಲ್ಲಿ ನೀವು 3 ಹಂತದ ಹೊಳಪನ್ನು ಸಹ ಪಡೆಯುತ್ತೀರಿ.
Realme Cobble Speaker: ರಿಯಾಲಿಟಿಯ ಈ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ಗಳನ್ನು ನೀವು ಫ್ಲಿಪ್ಕಾರ್ಟ್ನಲ್ಲಿ1,399 ರೂ.ಗೆ ಖರೀದಿಸಬಹುದು. ಈ ಸ್ಪೀಕರ್ ಐಪಿಎಕ್ಸ್ 5 ರೇಟಿಂಗ್ ಅನ್ನು ಸಹ ಪಡೆದುಕೊಂಡಿದೆ, ಅಂದರೆ ಇದು ನೀರಿನಲ್ಲಿ ಹಾಕಿದರೂ ಸಹ ಹಾಳಾಗುವುದಿಲ್ಲ.
Dell Wireless Keyboard and Mouse: ನಿಮ್ಮ ಪ್ರೀತಿಪಾತ್ರರು ಮನೆಯಿಂದಲೇ ಕೆಲಸ ಮಾಡುತ್ತಿದ್ದರೆ ಅಥವಾ ಲ್ಯಾಪ್ಟಾಪ್ಗಳನ್ನು ಹೆಚ್ಚು ಬಳಸುತ್ತಿದ್ದರೆ, ಅವರಿಗೆ ವೈರ್ಲೆಸ್ ಕೀಬೋರ್ಡ್ ಮತ್ತು ಮೌಸ್ ನೀಡುವುದು ಉತ್ತಮ ಆಯ್ಕೆಯಾಗಿದೆ. ನೀವು ಅಮೆಜಾನ್ನಲ್ಲಿ 1,119 ರೂ.ಗೆ ಡೆಲ್ನ ವೈರ್ಲೆಸ್ ಕೀಬೋರ್ಡ್ ಮತ್ತು ಮೌಸ್ ಕಾಂಬೊವನ್ನು ಪಡೆಯಬಹುದು.
Boat Bass-Heads 220 Earphones: ನೀವು ಈ ಬೋಟ್ ವೈರ್ಡ್ ಇಯರ್ಫೋನ್ಗಳನ್ನು ಫ್ಲಿಪ್ಕಾರ್ಟ್ನಿಂದ ಕೇವಲ 499 ರೂ.ಗೆ ಖರೀದಿಸಬಹುದು. ಇವುಗಳಲ್ಲಿ ನೀವು ಮೈಕ್ ಅನ್ನು ಸಹ ಪಡೆಯುತ್ತೀರಿ. ಇದರಿಂದ ಫೋನ್ ಕರೆಗಳನ್ನು ಸಹ ಸ್ವೀಕರಿಸಬಹುದು. ಈ ಇಯರ್ಫೋನ್ಗಳು ಹಲವಾರು ಬಣ್ಣಗಳಲ್ಲಿ ಲಭ್ಯವಿವೆ.
Xiaomi 20,000mAh Power Bank: ನೀವು Xiaomiಯ 20,000mAh Dunder ಪವರ್ ಬ್ಯಾಂಕ್ ಅನ್ನು ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲಿ 1,499 ರೂ.ಗೆ ಖರೀದಿಸಬಹುದು. ಕಡಿಮೆ ಸಾಮರ್ಥ್ಯದ 10,000mAh ಬ್ಯಾಟರಿಯ ಪವರ್ ಬ್ಯಾಂಕ್ ಅನ್ನು ಸಹ ನೀವು ತೆಗೆದುಕೊಳ್ಳಬಹುದು. ಇದರ ಬೆಲೆ 899 ರೂ. ಇದೆ.