ಪೂನಂ ಪಾಂಡೆ ಎಷ್ಟು ಕೋಟಿಯ ಒಡತಿ ಗೊತ್ತೇ.. ಹಾಟ್‌ ಬ್ಯೂಟಿಯ ಆಸ್ತಿ ಮೌಲ್ಯ ಕೇಳಿದ್ರೆ ಶಾಕ್‌ ಆಗ್ತೀರಾ !

Mon, 14 Oct 2024-6:08 pm,

Poonam Pandey : ಬಾಲಿವುಡ್ ನಟಿ ಪೂನಂ ಪಾಂಡೆ.. ಯಾರಿಗೆತಾನೆ ಗೊತ್ತಿಲ್ಲ ಹೇಳಿ. ಪಡ್ಡೆಹೈಕ್ಳ ಹಾಟ್‌ ಫೆವರೇಟ್.‌ ಈಕೆ ಎಷ್ಟು ಕೋಟಿ ಆಸ್ತಿಯ ಒಡತಿ ಅಂತ ಗೊತ್ತಾದ್ರೆ ಶಾಕ್‌ ಆಗೋದು ಪಕ್ಕಾ....

ಪೂನಂ ಪಾಂಡೆ ವಯಸ್ಕರ ಚಿತ್ರಗಳಲ್ಲಿ ನಟಿಸುವ ಮೂಲಕ ಜನಪ್ರಿಯರಾದರು. ಆ ಬಳಿಕ ಸಿನಿಮಾ ಮತ್ತು ಜಾಹೀರಾತು ಜೊತೆಗೆ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಪೂನಂ ಪಾಂಡೆ ಕಾನ್ಪುರದವರು. 1991 ರಲ್ಲಿ ಜನಿಸಿದರು. ಆರಂಭಿಕ ಹಂತದಲ್ಲಿ ಅನೇಕ ಮ್ಯಾಗಜೀನ್ ಕವರ್‌ಗಳಲ್ಲಿ ಆಕರ್ಷಕ ಪೋಸ್ ನೀಡುವ ಮೂಲಕ ಜನಪ್ರಿಯರಾದರು.

ಪೂನಂ ಪಾಂಡೆ ಮರ್ಸಿಡಿಸ್ ಬೆಂಜ್ ಮತ್ತು ಬಿಎಂಡಬ್ಲ್ಯುನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ದೊಡ್ಡ ಬಂಗಲೆಯನ್ನೂ ಹೊಂದಿದ್ದಾರೆ.

ಪೂನಂ ಪಾಂಡೆ ಈವೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ಕಳೆದ ವರ್ಷ ಭಾರತ ತಂಡ ವಿಶ್ವಕಪ್ ಗೆದ್ದರೆ ಬಟ್ಟೆ ಬಿಚ್ಚುತ್ತೇನೆ ಎಂದು ಪೂನಂ ಪಾಂಡೆ ಮತ್ತೆ ವಿವಾದಕ್ಕೆ ಸಿಲುಕಿದ್ದರು. 

ಇತ್ತೀಚಿನ ವರದಿಯ ಪ್ರಕಾರ ಪೂನಂ ಪಾಂಡೆಯ ನಿವ್ವಳ ಮೌಲ್ಯ ಸುಮಾರು 83 ಕೋಟಿ ಎಂದು ಹೇಳಲಾಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link